Siddappa Mullalli
My blogs
| Gender | Male |
|---|---|
| Industry | Technology |
| Location | New York City, NY, United States |
| Introduction | ಹಾಯ್ ಸ್ನೇಹಿತರೇ,ನನ್ನ ಬಗ್ಗೆ ತಿಳಿಯೋದಕ್ಕೆ ಈ ಪುಟ ವೀಕ್ಷಿಶಿದಕ್ಕೆ ಧನ್ಯವಾದಗಳು..ನನ್ನ ಹೆಸರು ಸಿದ್ದು ಅಂತ ,ಹುಟ್ಟೂರು ಹುಬ್ಬಳ್ಳಿ. ಉದ್ಯೋಗ ಮಾಡುತ್ತಿರುವದು ಬೆಂಗಳೂರಿನ IT ಕಂಪನಿಯೊಂದರಲ್ಲಿ.ಕವನಗಳ ಬರೆಯೋದು ಮತ್ತು ಓದೋದು ನನ್ನ ಹವ್ಯಾಸ.ಕನ್ನಡ ಕವನಗಳು ಮತ್ತು ಕಾದಂಬರಿಗಳು ನನಗೆ ತುಂಬ ಇಷ್ಟ.ನನಗೆ ಎಸ್ ಎಲ್ ಭ್ಯರಪ್ಪನವರ ಕಾದಂಬರಿಗಳು ಅಂದ್ರೆ ತುಂಬಾನೆ ಇಷ್ಟ.ಜೊತೆಗೆ ಭಾವಗೀತೆಗಳು ಅಂದ್ರೆ ಪಂಚ ಪ್ರಾಣ.ಇದ್ಹೀಷ್ಟು ನನ್ನ ಬಗ್ಗೆ..:-) |
| Favorite books | ಪರ್ವ,ಗೃಹಬಂಗ,ಮತದಾನ, ಆವರಣ..ಇನ್ನು ತುಂಬಾ... |
