ಕಾಂತೇಶ್ ಎಮ್. ಬಡಿಗೇರ್

My blogs

About me

Gender Male
Industry Advertising
Occupation Design Head and Cartoonist...
Location Bangalore, karnataka, India
Introduction ಓದಿದ್ದು ಡಿಪ್ಲೋಮಾ ಇಲೆಕ್ಟ್ರಾನಿಕ್ಸ್ ಆದರೂ ಆಯ್ದುಕೊಂಡ ವೃತ್ತಿ ವ್ಯಂಗ್ಯಚಿತ್ರ ಮತ್ತು ಗ್ರಾಫಿಕ್ಸ್ ರಚನೆ...'ಉಷಾ-ಕಿರಣ' ಎಂಬ ಕನ್ನಡ ದಿನಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರನಾಗಿ ಕೆಲಸ ಆರಂಭಿಸಿದ ನಾನು ಅಲ್ಲಿಂದ 'ಎಡ್ವಿಟ್' ಎಡ್ವ್ರ್ಟೈಜಿಂಗ್ ಎಜೆನ್ಸಿ, 'ಡಿಎನ್ಎ' ಇಂಗ್ಲೀಷ್ ಪತ್ರಿಕೆ, ಕ್ಲಬ್ ಕ್ಲಾಸ್ ಎಡ್ವ್ರ್ಟೈಜಿಂಗ್ ಎಜೆನ್ಸಿ ಮುಂತಾದ ಕಡೆಗಳಲ್ಲಿ ವಿನ್ಯಾಸಗಾರನಾಗಿ ಕೆಲಸ ನಿರ್ವಹಿಸಿ ಈಗ 'ಸಿನಿಗಂಧ' ಕನ್ನಡ ಸಿನಿಮಾ ಪತ್ರಿಕೆಯ ವಿನ್ಯಾಸದ ಸಂಪೂರ್ಣ ಜವಾಬ್ದಾರಿ ಹೊತ್ತಿರುತ್ತೇನೆ.
Interests ಇನ್ನೇನು ಬುಕ್ ಓದುವುದು, ವ್ಯಂಗ್ಯಚಿತ್ರ ಬಿಡಿಸೋದು...
Favorite Movies ಕನ್ನಡದಲ್ಲಿ ಬಬ್ರೂವಾಹನ, ಇಂಗ್ಲೀಷ್ನಲ್ಲಿ ಸೈನ್ಸ್ ಮತ್ತು ಸ್ಪೇಸ್ ಸಂಬಂಧಪಟ್ಟ, ಹಿಂದಿಯಲ್ಲಿ ಕಾಮಿಡಿ...
Favorite Music ಪಿಬಿ ಶ್ರೀನಿವಾಸ, ಎಸ್ಪಿ ಬಾಲಸುಬ್ರಮಣ್ಯಂ ಮತ್ತು ಡಾ.ರಾಜಕುಮಾರ್...
Favorite Books ಡಿಟೆಕ್ಟೀವ್..