ದಿನಕರ ಮೊಗೇರ

My blogs

About me

Gender MALE
Industry Construction
Location Bhatkal, ಕರ್ನಾಟಕ, India
Introduction ನಮಸ್ಕಾರ, ನಾನು ದಿನಕರ, ಊರು ಭಟ್ಕಳದ ತೆಂಗಿನಗುಂಡಿ, ಈಗ ಮಂಗಳೂರಲ್ಲಿ job ಮಾಡ್ತಾ ಇದ್ದೇನೆ. ನಂಗೆ ನನ್ನ ಅಪ್ಪನೇ ಆದರ್ಶ.! ರವಿ ಬೆಳಗರೆ ಬರಹಗಳೆಂದರೆ ಪ್ರಾಣ , ಅವರ ಎಲ್ಲಾ ಪುಸ್ತಕಗಳನ್ನು ಓದಿದ್ದೇನೆ. ಅದರಲ್ಲೂ ' ಹೇಳಿ ಹೋಗು ಕಾರಣ', 'ಮಾಂಡೋವಿ' ತುಂಬಾ ಇಷ್ಟ. .... ಜಯಂತ ಕಾಯ್ಕಣಿಯ ಕವನಗಳು mood fresh ಮಾಡ್ತವೆ. ವಿನಯ್ ಭಟ್, ವೆಂಕಟೇಶ್ ನನ್ನ ಆತ್ಮೀಯ ಗೆಳೆಯರು. ಅದರಲ್ಲೂ ವಿನಯ್ ನನ್ನನ್ನು ತಿದ್ದಿ ತಿಡುತ್ತಾ ಬಂದಿದ್ದಾನೆ. ಈಗ ನನ್ನನ್ನ blog ಎಂಬ ಹೊಸ ದುನಿಯಾಕ್ಕೆ ಪರಿಚಯಿಸುತ್ತಾ ಇದ್ದಾನೆ ....... ನೋಡೋಣ ನನ್ನ ಹೊಸ ಪಯಣ ಹೇಗಿರುತ್ತೋ ಅಂತ ....! ವಿಶ್ ಮಿ ಗುಡ್ ಲಕ್ ....... ನನ್ನನ್ನ ಸಹಿಸಿಕೊಳ್ಳಿ .........
Interests Playing and watching cricket, reading books.
Favorite Movies D.D.L.J, DIL TO PAGAL HAI
Favorite Music Most of the song sung by SONU NIGAM
Favorite Books 'HELI HOGU KAARANA' By Ravi Belagere.