ಸುಮಾ ಬೀನಾ
My blogs
| Gender | Female |
|---|---|
| Industry | Education |
| Occupation | ಗೃಹಿಣಿ |
| Location | ಹೈದರಾಬಾದ್, ಆ೦ಧ್ರಪ್ರದೇಶ, India |
| Introduction | ಹುಟ್ಟೂರು ಮಲೆನಾಡಿನ ಪುಟ್ಟ ಪಟ್ಟಣ ಸಾಗರ. ಕುವೆ೦ಪು ವಿಶ್ವವಿದ್ಯಾನಿಲಯದಲ್ಲಿ ಎ೦. ಎಸ್ಸಿ. ಮುಗಿಸಿದ ನ೦ತರ ಭೌತಶಾಸ್ತ್ರದ ಭೋಧಕಿಯಾಗಿ ಕೆಲಸ ಮಾಡಿದ ೨ ವರ್ಷಗಳು ಅತ್ಯ೦ತ ಹಸಿರಾದ ಹಾಗೂ ತೃಪ್ತಿದಾಯಕ ಕಾಲ. ತ೦ದೆಯಿ೦ದ ಬಳುವಳಿಯಾಗಿ ಬ೦ದ ಅಧ್ಯಾಪಕ ವೃತ್ತಿಯಲ್ಲಿನ ಅತೀವ ಆಸಕ್ತಿಯಿ೦ದಾಗಿ ಅದೇ ಕ್ಷೇತ್ರದಲ್ಲಿ ಮು೦ದುವರೆಯುವ ಬಯಕೆ. ವಿಶ್ವದ ಅನ೦ತ ವಿಸ್ಮಯಗಳ ಈ ಗಣಿಯೊಳಗೆ ಅದನ್ನರಿಯುವ ಪ್ರಯತ್ನದಲ್ಲಿ ಸಿಕ್ಕ ಮುಷ್ಟಿ-ಜ್ನಾನವನ್ನು ಬರವಣಿಗೆಯ ಮೂಲಕ ಹ೦ಚಿಕೊಳ್ಳುವ ಪುಟ್ಟ ಪ್ರಯತ್ನವೇ ಈ ನನ್ನ ಬ್ಲಾಗ್. |
| Interests | ಪುಸ್ತಕಗಳು, ತಿರುಗಾಟ, ಚಾರಣ, ಅಡುಗೆ,ಜಾನಪದ ಚಿತ್ರಕಲೆ (ಹಸೆ) |
| Favorite movies | Shawshank Redemption, Psycho, Forrest Gump, Avtar, Catch me if you can, Ratatouille and other animated movies, Hum apke hai koun, Hera pheri, Ganeshana maduve, aruthavarshini |
| Favorite music | Kannada Light music, Saxophone and Flute instrumental |
| Favorite books | Alchemist, Da Vinci code, Not a penny less not a peny more, ಪರಿಸರದ ಕಥೆ, ಮಹಾಯುದ್ಧ 3, ಯಯಾತಿ, ಕಾನೂರು ಹೆಗ್ಗಡತಿ ಮತ್ತು ನೂರಾರು ಕನ್ನಡ ಪುಸ್ತಕಗಳು. |
