ಚಿತ್ರಾ

My blogs

Blogs I follow

About me

Gender Female
Industry Manufacturing
Location ಪುಣೆ, India
Introduction ನನ್ನ ಬಗ್ಗೆ ಏನೂಂತ ಬರೀಲಿ? ಕನಸು ಕಾಣೋದು ಇಷ್ಟ,ಒಂಟಿತನ ಉಸಿರು ಕಟ್ಟಿಸುತ್ತದೆ .ನನ್ನವರು, ಸ್ನೇಹಿತರು ,ಆತ್ಮೀಯರು ಹತ್ತಿರದಲ್ಲಿರಬೇಕು. ಸದ್ಯಕ್ಕೆ ಇಷ್ಟೇ ಸಾಕು.ಜೀವನದ ಖುಶಿಗಳನ್ನು ಬೊಗಸೆ ತುಂಬಿ ಸವೀಬೇಕು ಅನ್ನೋದು ನನ್ನ ಆಸೆ." ... जो भी लिखा है दिल से जिया है , ये लम्हा फ़िलहाल जी लेने दे " ಎಂಬ ಸಾಲುಗಳು ತುಂಬಾ ಇಷ್ಟ.
Interests ಸಾಹಿತ್ಯ, ಲಘು ಸಂಗೀತ, ಹೊಸ ಭಾಷೆಗಳನ್ನು ಕಲಿಯೋದು, ಮಗಳನ್ನು ರೇಗಿಸೋದು :-)ಇನ್ನೂ ಏನೇನೊ...
Favorite Movies ಸಭ್ಹ್ಯ ಕಾಮೆಡಿ ಚಿತ್ರಗಳು. ಹಿಂದಿ, ಕನ್ನಡ, ಇಂಗ್ಲಿಷ್, ಯಾವುದೂ ಆದೀತು. ಆದರೂ, ಸಿಕ್ಕಾಗೆಲ್ಲ ಮತ್ತೆ ಮತ್ತೆ ನೋಡುವುದು "ಜಾನೇ ಭೀ ದೋ ಯಾರೋ " (ನಾಸೀರುದ್ದಿನ್ ಶಾ) ಅದರ ಉತ್ತರಾರ್ಧಕ್ಕಾಗಿ.
Favorite Music ಕಿಶೋರ್ ಕುಮಾರ್ ನ ಹಾಡುಗಳು. ಹಿಂದಿ, ಕನ್ನಡದ ಸುಮಧುರ ಗೀತೆಗಳು.ಹೊಸತು ಹಳೆಯದು ಯಾವುದಾದರೂ ಸರಿ
Favorite Books ಕೆಲವನ್ನು ಮಾತ್ರ ಆರಿಸುವುದು ಕಷ್ಟ. ಆದರೂ, ಕನ್ನಡದಲ್ಲಿ, ಹಸಿರು ಹೊನ್ನು, ತಮಿಳು ತಲೆಗಳ ನಡುವೆ, ಪೆರುವಿನ ಪವಿತ್ರ ಕಣಿವೆಯಲ್ಲಿ, ಪರ್ವ, ಹುಚ್ಚು ಮನಸ್ಸಿನ ಹತ್ತು ಮುಖಗಳು, ನಿರಂಜನ ರ ಮೃತ್ಯುಂಜಯ ಇತ್ಯಾದಿ....ಇಂಗ್ಲಿಷ್ ನ Memoirs of Geisha, Da Vinci Code, most of Agatha Christie, Eric Seagal and Arthur Heily