RaghuRahul

My blogs

About me

Gender MALE
Industry Technology
Location Bangalore, Karnataka, India
Introduction Being Frank is always better thean being falsely sweet, Bcoz by being frank in life, we may get lot of true enemies but surely not untrue friends.... ಆತ್ಮೀಯ ಸ್ನೇಹಕ್ಕೊಂದು ಪ್ರೀತಿಯ Salam... ಈ ಸ್ನೇಹ ಅನ್ನೋದು ಅನೀರಿಕ್ಷಿತವಾಗಿ ಹುಟ್ಟಿ ಬೆಳೆಯುತ್ತೆ... But ಹಾಗೆ ಹುಟ್ಟಿದ ಸ್ನೇಹ ಪರಸ್ಪರ ಮನಸ್ಸಿನ ಭಾವನೆಗಳನ್ನ ಅರ್ಥ ಮಾಡಿಕೊಳ್ತಾ.., ನೋವನ್ನ, ದುಃಖವನ್ನು ಹಂಚಿಕೊಳ್ತಾ ಬೆಳೆದು ಕೆಲವೊಂದು ಸಲ ಅದೆಷ್ಟೋ ಜನ್ಮದ ಸಂಬಂಧದ ಹಾಗೆ ಅನ್ನಿಸಿ ಬಿಡ್ತದೆ ಅಲ್ವಾ... ನಾವು ತಂದೆ, ತಾಯಿ And ಬಂಧುಗಳು ಇಲ್ಲದೆ ಇರೋ ಅದೆಷ್ಟೋ ಜನ ಅನಾಥರನ್ನ ಪ್ರತಿನಿತ್ಯ ನೋಡಿರುತ್ತೀವಿ But Friend ಇಲ್ಲದೆ ಇರೋವಂತ ವ್ಯಕ್ತಿಯನ್ನು ಯಾರನ್ನನಾದರೂ ನೋಡಿರಲಿಕ್ಕೆ ಸಾಧ್ಯಾನಾ.. ಖಂಡಿತಾ ಹುಡುಕಿದರೂ ಕೂಡ ಯಾರು ಸಿಗಲ್ಲ..! ತಂದೆ, ತಾಯಿ ಮಮತೆಯಿಂದ ವಂಚಿತರಾಗಬಹುದು, ಬಯಸಿದ ಪೀತಿಯಿಂದಲೂ ವಂಚಿತರಾಗಬಹುದು ಆದ್ರೆ ಸ್ನೇಹದಿಂದ ಯಾರೂ ವಂಚಿತರಾಗೋಕೆ ಸಾಧ್ಯವಿಲ್ಲ.. ಅದೇ ಸ್ನೇಹಕ್ಕಿರೂ ಮಹತ್ವ..! ಎಲ್ಲಾ ಸಂಬಂಧಗಳೂ ಕೂಡ ಪ್ರತಿಯಾಗಿ ನಮ್ಮಿಂದ ಏನನ್ನಾದರೂ Expect ಮಾಡ್ತವೆ... ಆದ್ರೆ ಇಲ್ಲಿ ಸ್ನೇಹ ಮಾತ್ರ ತುಂಬಾ ವಿಶಿಷ್ಟವಾಗಿ ನಿಲ್ಲುತ್ತೆ..! For Example ತಾಯಿಯೊಡನೆ ಇರಬೇಕಾದ "ಸಹನೆ", ತಂದೆಯೊಡನೆ ಇರಬೇಕಾದ "ಭಯ", ಹಿರಿಯರಿಗೆ ಕೊಡಬೇಕಾದ "ಗೌರವ" ಯಾವುದರ ಅವಶ್ಯಕತೆನೂ ಸ್ನೇಹಕ್ಕೆ ಬೇಕಾಗಿಲ್ಲ... ಸ್ನೇಹಕ್ಕೆ ಬೇಕಾದ್ದು ಕೇವಲ ರಹಸ್ಯಗಳಿಲ್ಲದ ಮುಕ್ತ ಶುದ್ಧ ಮನಸ್ಸು ಜೊತೆಗೆ ಬೊಗಸೆ ಪ್ರೀತಿ ಅಷ್ಟೆ..!!