Akash

My blogs

About me

Industry Business Services
Introduction ನಾನು ಆಕಾಶ್, ನಾನೊಬ್ಬ ಸಾಮಾನ್ಯ. ಕರ್ನಾಟಕದಲ್ಲಿ ನೆಲೆಸಿದ್ದರೂ ವ್ಯವಹಾರ ನಿಮಿತ್ತ ದೇಶ-ವಿದೇಶ ಸುತ್ತುತ್ತಿರುತ್ತೇನೆ. ನಾನು ಬರಹಗಾರನಲ್ಲ. ಆದರೆ ಕೆಲಸದ ನಡುವೆ ಬಿಡುವು ದೊರಕಿದಾಗ ಈ ಬ್ಲಾಗ್ ಬರೆಯಬೇಕೆಂಬ ಆಸೆ ಇದೆ.