ಡಾ. ಮುತ್ತಯ್ಯ

My blogs

About me

Gender Male
Industry Education
Occupation Asisstant Professor
Location shimoga, karanataka, India
Introduction ನನ್ನ ಹುಟ್ಟೂರು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ನಲಗೇತನಹಟ್ಟಿ ಗ್ರಾಮ.ಕುವೆಂಪು ವಿ.ವಿಯಲ್ಲಿ ಕನ್ನಡ ಎಂ.ಎ. ಪದವಿಯನ್ನು ಪಡೆದಿದ್ದೇನೆ. ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿಯಲ್ಲಿ ಯುಜಿಸಿ ಸಂಶೋಧನಾ ಫೆಲೋಷಿಪ್ ನೊಂದಿಗೆ :ಕನ್ನಡ ಜನಪದ ಮಹಾಕಾವ್ಯಗಳಲ್ಲಿ ಸಾಂಸೃತಿಕ ಮುಖಾಮುಖಿಯ ಸ್ವರೂಪಗಳು ವಿಷಯವನ್ನು ಕುರಿತು ಸಂಶೋಧನೆ ಮಾಡಿ 2004 ರಲ್ಲಿ ಪಿಎಚ್.ಡಿ ಪದವಿ ಪಡೆದೆ. ೨೦೦೪ ರಿಂದ ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಜಾನಪದ, ಸಂಸ್ಕೃತಿ ಅಧ್ಯಯನ, ವಿಮರ್ಶೆ, ಶಿಕ್ಷಣ ಇವು ನನ್ನ ಆಸಕ್ತಿ ಕ್ಷೇತ್ರಗಳಾಗಿದ್ದು,, ಈ ಶಿಸ್ತುಗಳಲ್ಲಿ ಬರವಣಿಗೆ ಕೂಡಾ ಮಾಡುತ್ತಿದ್ದೇನೆ. ಇಲ್ಲಿಯವರೆಗೆ ಪ್ರಕಟವಾಗಿರುವ ಕೃತಿಗಳೆಂದರೆ : ಲಿಖಿತ-ಅಲಿಖಿತ; ಜಾನಪದ ಸಂಕಥನ; ಜನಪದ ಮಹಾಕಾವ್ಯಗಳು ಮತ್ತು ಪ್ರತಿಸಂಸ್ಕೃತಿ; ಕಿಲಾರಿ(ಕಿಲಾರಿಯ ಆತ್ಮಕತೆ ನಿರೂಪಣೆ); ಬಡಗಿಕಟ್ಟಿದ ಬೆಡಗಿನ ಮಾಳಿಗೆ,(ಸಂ),ಬುಡಕಟ್ಟು ಬೆರಗು,, ಕನ್ನಡ ಜನಪದ ಸಂಸ್ಕೃತಿ, ಕಂಪಳ, ಶಿಕ್ಷಣ ಮತ್ತು ಸಮಾಜ(ಸಂ)