ಪದ್ಮಾ ಭಟ್

My blogs

About me

Gender FEMALE
Location Yellapur, India
Introduction ನಾನು ಅಚ್ಚ ಮಲೆನಾಡಿನವಳು.ಬೆಟ್ಟ,ಗುಡ್ಡಗಳಿಂದ ಕೂಡಿದ ನನ್ನೂರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ.ಜೀವನದ ಪುಟದಲ್ಲಿ ಬರಹವನ್ನು ಮರೆಯಲಾರದ ಅಧ್ಯಾಯವನ್ನಾಗಿಮಾಡಿಕೊಳ್ಳಬೇಕೆಂಬುದು ನನ್ನ ಆಸೆ.ಏನೇನೋ ಗೀಚುತ್ತೇನೆ, ಕಲಿಯುತ್ತೇನೆ, ಹಂಚಿಕೊಳ್ಳುತ್ತೇನೆ, ಹಳೆಯ ನೆನಪುಗಳನ್ನು ಕೆದಕುತ್ತೇನೆ.ಬೆಳದಿಂಗಳು, ತಂಗಾಳಿ,ಪ್ರವಾಸ ಎಂದರೆ ಇಷ್ಟ.ಸ್ನೇಹಿತರ ಜೊತೆಗೆ ಮಾತನಾಡಲು ಕುಳಿತರೆ ಯುಗವೊಂದು ಕ್ಷಣವಾಗುವುದು.ಇಡೀ ದಿನವೂ ಮಾತನಾಡುತ್ತ ಕೂತುಬಿಡುತ್ತೇನೆ.ಊರಿಗೆ ಹೋಗಲು ಕಾಲೇಜಿನ ರಜೆಗಾಗಿಯೇ ಕಾಯುತ್ತಿರುತ್ತೇನೆ..