ತಲೆಹರಟೆ
My blogs
| Gender | Male |
|---|---|
| Occupation | ತಲೆಹರಟೆ |
| Location | ಬಡವರ ಊಟಿ, ಕರ್ನಾಟಕ, India |
| Introduction | ನನ್ನ ಕನ್ನಡಕ ನೋಡಿ ನನ್ನನ್ನು ಬುದ್ದಿವಂತ ಅಂತಾರೆ ಜನ.ಜನಕ್ಕೇನು,ಏನು ಬೇಕಾದರು ಹೇಳುತ್ತಾರೆ.ನನ್ನ ದಡ್ಡತನಕ್ಕೆ ನಾನೇ ಸರಿಸಾಟಿ. ಪಿ ಯು ಸಿ ನಲ್ಲಿ ಸೆಕೆಂಡ್ ಕ್ಲಾಸ್,ಡಿಗ್ರಿ ಪಾಸ್ ಕ್ಲಾಸ್ ಅದೂ ಐದು ವರ್ಷದ ದೀರ್ಘ ದಂಡಯಾತ್ರೆಯ ನಂತರ.ಈಗ ಹೇಳಿ ನಾನು ಬುದ್ದಿವಂತನಾ? |
| Interests | ಗೆಳೆತನ,ಓದು,ಬರಹ ಎಲ್ಲಾ........... |
| Favorite books | ಜಯಂತಣ್ಣನ "ಬೊಗಸೆಯಲ್ಲಿ ಮಳೆ" |

