ಜೇಪೀ ಭಟ್ !

My blogs

Blogs I follow

About me

Gender MALE
Industry Non-Profit
Occupation Dreaming:)
Location Bengalooru / Sirsi.., karnataka, India
Introduction ಹೆಸ್ರು ಜೇಪೀ ಭಟ್. ಫ್ರೆಂಡ್ಸು ಜೇಪೀ ಅಂತಾ ಪ್ರೀತಿಯಿಂದಾ ಕರೀತಾರೆ. ಊರು ಉತ್ತರ ಕನ್ನಡದ ಶಿರಸಿಯ ಹತ್ತಿರದ ಒಂದು ಸಣ್ಣ ಹಳ್ಳಿ. ಈಗ ಜೀವನಕ್ಕೋಸ್ಕರ ಎಲ್ಲರಂತೆಯೇ ಒಂದು ಬಿಡುವಿಲ್ಲದ ಚೌಕಟ್ಟಿನಲ್ಲಿ ತೀರ ದಣಿದು ಮುಖ ಅರಳಿಸಿ ನಗುತ್ತಾ ನಿಂತಿರುವ ಬೆಂಗಳೂರೆಂಬ ಮಹಾ ನಗರದಲ್ಲಿ ವಾಸ ಮತ್ತು ಕೆಲಸ. ನನ್ನ ಹವ್ಯಾಸಗಳೆಂದರೆ ಹೊಸ ಜನರ ಜೊತೆ ಬೆರೆಯುವುದು, ಹಾಡು ಕೇಳೋದು, ಅಡಿಗೆ ಮಾಡೋದು, ಫೋಟೋಗ್ರಾಫಿ, ಅಲ್ಲಿ ಇಲ್ಲಿ ಕಥೆ-ಕವನ ಬರೆಯೋದು, ಇವಿಷ್ಟೂ ಮಾಡಿ ಇನ್ನೂ ಟೈಮ್ ಇದೆ ಅಂತಾ ಅನಿಸಿದ್ರೆ ಹೊಸ/ಹಳೆಯ ಸಿನಿಮಾ ನೋಡೋದು! ವ್ಯಕ್ತಿ ಅಂದರೆ ಒಂದು ರೀತಿಯ ವಿಚಿತ್ರ ಪ್ರಪಂಚದ ಅತೀ ವಿಶೇಷ ಮನಸಿನ ಭಾವನೆಗಳ ತೊಳಲಾಟದಲ್ಲಿ ದಿನವೂ ಮಿಂದೇಳುತ್ತಿರುವ ಮನುಷ್ಯ! ಇನ್ನು ವ್ಯಕ್ತಿತ್ವಕ್ಕೆ ಬಂದರೆ ಪರಿಚಯ ಆದ್ರೆ ತಾನೇ ಗೊತ್ತಾಗೋದು? ಬನ್ನಿ ಕೂತು ಬೈ-ಟು ಕಾಫೀ ಕುಡೀತಾ ಮಾತಾಡೋಣ. ಇವಿಷ್ಟು ಈಗ ಸದ್ಯಕ್ಕೆ ಸಾಕು ಅಲ್ವಾ? ಉಳಿದಂತೆ ಉಳಿದಿರುವ ಶೇಷವೆಂದರೆ ನಾನೂ ನಿಮ್ಮಂತೆಯೇ ಮತ್ತು ಎಲ್ಲರಂತೆಯೇ ಸಾಮಾನ್ಯದಲ್ಲಿ ಅತೀ ಸಾಮಾನ್ಯ ಮನುಷ್ಯ :) ಮತ್ತೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಮಿಂಚಂಚೆ ಇದ್ದೇ ಇದ್ಯಲ್ಲಾ :)
Interests Reading, Writing Short stories, poems, Cooking, Photography, Listening To Music...;)
Favorite Movies ಬೇಜಾರಾದಾಗ ಮುದಾ ಕೊಡೋ, ಅಳ್ಬೇಕು ಅನ್ಸ್ದಾಗ ನಗ್ಸೋ ಮತ್ತು ಮಳೆ ಹುಯ್ಬೇಕಾದ್ರೆ ಖಾಲಿ ರಸ್ತೇಲಿ ನಮ್ದೇ ಜನರ ಜೊತೆ ಪ್ರೀತಿ ಮಾಡ್ಸೋ ಚಿತ್ರಗಳೆಂದರೆ ಪ್ರೀತಿ:)
Favorite Music Soft, Rock, Some times Hip hop.. All time - All songs By 'SONU NIGAM'
Favorite Books ಮನಸ್ಸಿಗೆ ಕಾಡುವಂಥಹ, ಅಪ್ಪಿಕೊಂಡು ಮುದ್ದಾಡುವ, ಅದರ ಗುಂಗಲ್ಲೇ ತೇಲಿಸುವ, ಮಂದಹಾಸ ಮೂಡಿಸುವ, ಮತ್ತು ಯಾವಾಗಲೂ ಓದಿಸಿಕೊಂಡು ಹೋಗುವಂಥಹ ಎಲ್ಲ ಬರಹ ಮತ್ತು ಪುಸ್ತಕಗಳು ಅಂದ್ರೆ ನಂಗಿಷ್ಟ :)

Why life is like that?