ಸತೀಶ್ ನಾಯ್ಕ್

My blogs

Blogs I follow

About me

Gender Male
Industry Government
Occupation Employed
Location Bhadravathi, Karnataka, India
Introduction ಹೇಳಿಕೊಳ್ಳೋಕೆ ಅಂತ ಖಾಸ್ ಬಾತ್ ಯಾವುದಿಲ್ಲ.. ಎಲ್ಲ ನಿಮಗೆ ಗೊತ್ತಿರೋ ಅಂಥಾದ್ದೆ. ಹೆಸರು ಸತೀಶ್ ನಾಯ್ಕ್. ಊರು ಭದ್ರಾವತಿ. ಉಧರ ನಿಮಿತ್ತಂ ಈಗ ಬೆಂಗಳೂರಿನ ಬಾಜುವಿನಲ್ಲೇ, ತಮಿಳುನಾಡಿನ ಹೊಸೂರ್ ನಲ್ಲಿರೋದು. ಬಾಕಿ ಹೇಳ್ಕೊಳ್ಳೋಕೆ ಅಂಥಾ ವಿಚಾರಗಳೇನಿಲ್ಲ ಸುಮ್ಮನಿರುವಾಗ್ಲೆಲ್ಲ ಹಾಡಿಕೊಳ್ಳೋದು.. ಕನ್ನಡ ಪುಸ್ತಕ ಓದೋದು, ಕ್ರಿಕೆಟ್ ವಾಲಿಬಾಲ್ ಆಟ ಆಡೋದು.. ಇಷ್ಟೇ ನನ್ನ ಜಗತ್ತು. ಇದಕ್ಕೂ ಮೀರಿದ್ದೂ ನಂ ಬಗ್ಗೆ ನನಗೆನಾದ್ರು ತಿಳಿದದ್ದೇ ಆದ್ರೆ ಖಂಡಿತ ತಿಳಿಸ್ತೇನೆ.