ಶಶೀ ಬೆಳ್ಳಾಯರು
My blogs
Gender | Male |
---|---|
Industry | Telecommunications |
Occupation | journalist |
Location | mangalore, karnataka, India |
Introduction | ಸುಮ್ನೆ ಏನಾದ್ರೂ ನೋಡಿದ್ರೆ ಆ ಬಗ್ಗೆ ಬರೀಬೇಕು ಅನಿಸುತ್ತೆ, ಹಾಗೆಂದು ಕಂಡದ್ದಕ್ಕೆಲ್ಲಾ ಬರೆಯೋ ಜಾಯಮಾನ ನನ್ನದಲ್ಲ... ದೂರದ ಬೆಟ್ಟ ನುಣ್ಣಗೆ ಅನ್ನೋ ಹಾಗೆ ಕೈಗೆ ಸಿಗದೆ ದೂರದಿಂದಲೇ ಕಾಡೋ ಆಗ, ಚಂದ್ರಮ, ಚುಕ್ಕಿ-ತಾರೆ ಇವೆಲ್ಲಾ ನನ್ನ ತುಂಬಾನೇ ಕಾಡುತ್ತೆ. ಆಗೆಲ್ಲಾ ನಾನು ಸುಮ್ಸುಮ್ನೆ ಏನಾದ್ರೂ ಬರೆದು ಮನಸಿಗೆ ಸಮಾಧಾನ ತಂದ್ಕೋತೀನಿ. ಪ್ರಕೃತಿಯ ಮಡಿಲಲ್ಲಿ ವಿಹರಿಸೋದು, ಕಾಡು-ಮೇಡು ಸುತ್ತೋದು ನನ್ನ ಇಷ್ಟದ ಹವ್ಯಾಸ... ಪ್ರಕೃತಿಯಲ್ಲಿ ವಿಹರಿಸ್ತಾ ಅಲ್ಲಿನ ಪ್ರತಿಯೊಂದು ಸೊಬಗನ್ನು ಕಣ್ಣಾರೆ ತುಂಬಿಕೊಳ್ಳೋ ಆಸೆ. ಆಸೆಗಳೆಲ್ಲಾ ಹೇಳ್ಕೊಳ್ತಾ ಹೋದ್ರೆ ಮುಗಿಯೋದಿಲ್ಲ. ನಿಮ್ಜೊತೆ ಸುಮ್ಸುಮ್ನೆ ಮಾತಾಡ್ತೀನಿ ಅಂತ ಬೇಸರ ಪಡ್ಬೇಡಿ. ಹೊಸತನದ ತುಡಿತ ಇರೋ ಗೆಳೆಯರಿಗೆ ಈ ನನ್ನ ಪುಟಗಳ ಅರ್ಪಣೆ.... |
Interests | reading novels. trekking, writing, watching the nature... |
Favorite Movies | arya(telugu), nuvvasthanante naa neddontana, mohabbatein(hindi) manasare(kannada) and ee(tamil) |
Favorite Music | wada raha(khaki) and kabhi sham dhale(sur) |
Favorite Books | marali mannige(shivaram karantha), chitte hejje jadu(jogi), malgudi dinagalu(r.k.laxman), anavarana(bhairappa)malgudi dinagalu(r.k.narayan) |