ರಜನಿ. ಎಂ.ಜಿ

My blogs

Blogs I follow

About me

Introduction ನಮ್ಮೂರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಮಳೂರಾಗಿದ್ದರೂ ಸದ್ಯದ ವಿಳಾಸ ಬೆಂಗಳೂರಿನಲ್ಲಿದೆ. ಓದಿದ್ದು ಶಿವಮೊಗ್ಗದಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯಕ್ಕೆ ಮಣೆ ಹಾಕಿದರೂ ಈಗ 'ಸಂಪಾದನೆ' ಮಾಡುತ್ತಿರುವುದು ಕನ್ನಡ ಪತ್ರಿಕೋದ್ಯಮದಲ್ಲೇ. ಹಾಗಾಗಿ ಇಲ್ಲಿ ಕಾಣುವ ಬರೆಹಗಳು ಈ ಮೊದಲು ವಿ.ಕದಲ್ಲೂ ಕಂಡಿರಬಹುದು!