ಚರಿತಾ

My blogs

Blogs I follow

About me

Gender Female
Industry Arts
Occupation Artist and Researcher
Location mysore, karnataka, India
Introduction ಜಗದಗಲದ ಅಷ್ಟೂ ವಿಸ್ಮಯವನ್ನು ಹಿಡಿಯಲ್ಲಿ ಹಿಡಿದಿಡುವ ಹಂಬಲದವಳು. ನಿಸರ್ಗದ ಒಡನಾಡಿ-ಆರಾಧಕಿ. ಜನರಲ್ಲಿ ಪ್ರೀತಿ,ಬೆರಗು,ಮುಜುಗರ ಇಟ್ಟವಳು. ಮೈಸೂರಿನವಳು. ದೃಶ್ಯಕಲೆಯಲ್ಲಿ ಮೈಸೂರಿನ 'ಕಾವಾ' ಮತ್ತು ಪಶ್ಚಿಮ ಬಂಗಾಳದ 'ಶಾಂತಿನಿಕೇತನ'ದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ. ದೃಶ್ಯಕಲೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿ. ಪ್ರಸ್ತುತ, ಮೈಸೂರು ವಿ.ವಿ.ಯ ಇತಿಹಾಸ ವಿಭಾಗದಲ್ಲಿ 'ಪೋಸ್ಟ್ ಡಾಕ್ಟರಲ್ ಫೆಲೊ'.
Interests ಚಿತ್ರ ಬರೆಯೋದು, ಹಾಡು ಕೇಳೋದು-ಹೇಳೋದು, ಕ್ಯಾಮರಾ ಜೊತೆ ಊರು ಸುತ್ತೋದು, ಹೊಸ ಜಾಗ, ಜನ, ಭಾಷೆ ತಿಳಿಯೋದು, ಸಿನಿಮಾ-ನಾಟಕ, ಓದು-ಬರಹ, ಇತ್ಯಾದಿತ್ಯಾದಿತ್ಯಾದಿ... :-)