ಡಾ.ಎಂ.ಕೆ.ಮಂಜುನಾಥ್

My blogs

Blogs I follow

About me

Gender MALE
Industry Education
Occupation Asst. Professor
Location channapatna, bangalore, karnataka, India
Links Wishlist
Introduction ಹಾಯ್ ನಾನು ಮಂಜು (ಮಾಕಳಿ ಕೃಷ್ಣಪ್ಪ ಮಂಜು-ಮಾ.ಕೃ.ಮಂಜು) ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಗ್ರಾಮ ನನ್ನೂರು. ಈ ನನ್ನ ಬ್ಲಾಗಿನಲ್ಲಿ ನನ್ನ ಬರಹದ ಜೊತೆಗೆ, ನನ್ನ ನೆಚ್ಚಿನ ಕನ್ನಡ, ಕರ್ನಾಟಕದ ಬಗೆಗಿನ ಬರಹಗಳನ್ನು ಇಲ್ಲಿ ಕಾಣಬಹುದು. ನನ್ನ ಬ್ಲಾಗ್ ಬಗ್ಗೆ ನಿಮ್ಮ ಬರಹಗಳನ್ನು ನನ್ನ makrumanju@gmail.com ಮೇಲ್ ಗೆ ಕಳುಹಿಸಿ. ಇಂತಿ ನಿಮ್ಮವ ಡಾ.ಎಂ.ಕೆ.ಮಂಜುನಾಥ್ M.A, M.Phil, B.Ed., Ph.D., UGC-NET(JRF) http://makrumanju.blogspot.com/ ನನ್ನ ಕೃತಿಗಳು : 1. ಕಾವ್ಯ ಮತ್ತು ಏಕೀಕರಣ 2. ಕಂಬಾರರ ಎರಡು ಕಾದಂಬರಿಗಳು(ವಿಮಾರ್ಶಕೃತಿ) 3. ಶಾಸನ ದೀವಿಗೆ(ಸಂಶೋಧನಾ ಲೇಖನಗಳ ಸಂಗ್ರಹ) 4. ರಾಮನಗರ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ (ಜಿಲ್ಲೆಯ ಕುರಿತ ಸಂಶೋಧನಾ ಕೃತಿ) 5. ಅಮೃತಮುತ್ತು - ಕವನಸಂಕಲನ 6. ಶಾಸನ ಪರಿವೀಕ್ಷಣೆ (ಸಂಶೋಧನಾ ಲೇಖನಗಳ ಸಂಗ್ರಹ) 6. 50ಕ್ಕೂ ಹೆಚ್ಚಿನ ಕವನಗಳು 7. ಮುವತ್ತಕ್ಕೂ ಹೆಚ್ಚಿನ ಸಂಶೋಧನಾ ಲೇಖನಗಳು
Interests ಕವನ ಬರೆಯುವುದು, ಕಥೆ-ಕಾದಂಬರಿ ಓದುವುದು, ಟಿ.ವಿ. ನೋಡುವುದು, ಉತ್ತಮ ಗೆಳೆಯರ ಹುಡುಕಾಟ
Favorite Books ಕುವೆಂಪು ಕಾದಂಬರಿಗಳು ಹಾಗೂ ಮೈಸೂರು ಮಲ್ಲಿಗೆ(k.s.n) ಶಾಸನ ದೀವಿಗೆ - ಡಾ.ಎಂ.ಕೆ.ಮಂಜುನಾಥ, ಕಾವ್ಯ ಮತ್ತು ಏಕೀಕರಣ - ಡಾ.ಎಂ.ಕೆ.ಮಂಜುನಾಥ, ಕಂಬಾರರ ಎರಡು ಕಾದಂಬರಿಗಳು -ಡಾ.ಎಂ.ಕೆ.ಮಂಜುನಾಥ, ರಾಮನಗರ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ-ಡಾ.ಎಂ.ಕೆ.ಮಂಜುನಾಥ