ಪ್ರದೀಪ್ ಹೆಗಡೆ

My blogs

Blogs I follow

About me

Gender Male
Industry Marketing
Location bhatkal, karnataka, India
Introduction ನಮಸ್ಕಾರ... ಈ ರೀತಿಯಲ್ಲಿ ಈಗಾಗಲೇ ಕೆಲವರು ತಮ್ಮ ಬಗ್ಗೆ ಹೇಳಿಕೊಂಡಿರುತ್ತಾರೆ.. so ನಾನೂ ಕೂಡ ಅವರ ದಾರಿಯಲ್ಲೆ ಸಾಗುತ್ತೇನೆ.. ಅದರೂ ಇಲ್ಲಿ ನನ್ನ ಸ್ವಂತಿಕೆಯನ್ನು ಬಳಸಲು ಆದಷ್ಟು ಪ್ರಯತ್ನಿಸುತ್ತೇನೆ.. ನಾನು ಮೂಲತಃ ಉತ್ತರಕನ್ನಡ ಜಿಲ್ಲೆಯ ಕಣ್ಮನ ಸೆಳೆಯುವ ಸುಂದರ ಕರಾವಳಿ ಪ್ರದೇಶ ಹೊನ್ನಾವರದವನಾಗಿದ್ದು,, ಕನ್ನಡ,ಹವ್ಯಗನ್ನಡ ಹಾಗು ಹಿಂದಿ ಭಾಷೆ ಮಾತನಾಡಬಲ್ಲ ಒಬ್ಬ ಭಾರತೀಯ...! ಉದರ ಪೋಷಣೆಯ ನಿಮಿತ್ತ ಇಷ್ಟು ದಿನ ರಾಜಸ್ತಾನದ ಜೈಪುರದಲ್ಲಿ ಉದ್ಯೋಗ ಮಾಡುತ್ತಿದ್ದ ನಾನು, ಈಗ ಮನೆಯಲ್ಲಿರುವ ನನ್ನ ತಂದೆತಾಯಿಯರಿಗೆ ವಯಸ್ಸಾದ ಕಾರಣ ಊರಿಗೆ ಮರಳಿ ಬಂದು, ಊರಲ್ಲೇ ಒಂದು ದೇವಸ್ತಾನದ ಪೂಜೆ ಹಾಗು ವೈದಿಕ ವೃತ್ತಿಯನ್ನು ಮಾಡುತ್ತಿದ್ದೇನೆ.... ನಾನು ಬಹಳ ಶಾಂತ ಸ್ವಭಾವದವನಾಗಿದ್ದು,, ನನ್ನ ಮಿತ್ರರೆಲ್ಲಾ ಸೇರಿ, ''ನಿನಗೆ ಕೋಪ ಎಂಬ ಪದದ ಅರ್ಥ ನೇ ಗೊತ್ತಿಲ್ಲ'' ಎಂದು ತಮಾಷೆ ಮಾಡುತ್ತಿರುತ್ತಾರೆ...!! ಹವ್ಯಾಸ:-:-:- ರವಿಗೆ ಕಾಣದ್ದು ಕವಿಗೆ ಕಂಡ ಹಾಗೆ,, ನನಗೆ ಕಾಣದ್ದು ನನ್ನ ಮನಸ್ಸಿಗೆ ಕಾಣುತ್ತೆ.. ಆ ಮನಸ್ಸಿಗೆ ಕಂಡಿದ್ದನ್ನು ಕವನದ ರೂಪದಲ್ಲಿ ಗೀಚೋದು ನನ್ನ ಹವ್ಯಾಸ... So ನಿಮ್ಮೆಲ್ಲರ ಆಶೀರ್ವಾದ ಈ ಪೋರನಿಗೆ ಬೇಕು.. ಇಂತಿ ನಿಮ್ಮ ಪ್ರೀತಿಯ ಪ್ರದೀ
Interests sleeping and writiing
Favorite Movies RHTDM, munnabhaiMBBS finale destination
Favorite Music all type of music
Favorite Books ravi belegere's selected books

Your hand has been replaced by a rubber stamp. What does it say?

Who am i..??