ಅನುರಾಗ

My blogs

Blogs I follow

About me

Gender FEMALE
Industry Publishing
Location Bangalore, Karnataka, India
Links Wishlist
Introduction ನಾನು ರಶ್ಮಿ.ಕಾಸರಗೋಡು.ಮನಸ್ಸನ್ನು ಹಗುರವಾಗಿರಿಸಿ, ಕನಸು, ಭಾವನೆಗಳ ಕುರಿತು ಬರೆಯುವುದೆಂದರೆ ನನಗೆ ಬಲು ಪ್ರೀತಿ. ಗಡಿನಾಡಾದ ಕಾಸರಗೋಡು ನನ್ನ ಊರು. ಪ್ರಸ್ತುತ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದೇನೆ. ಪ್ರಕೃತಿಯೊಂದಿಗೆ ನನ್ನ ಭಾವನೆಗಳನ್ನು ಹಂಚುವುದು,ಸ್ವಪ್ನ ಲೋಕದಲ್ಲಿ ವಿಹರಿಸುತ್ತಾ ಮನದ ಕೋಣೆಯಲ್ಲಿ ಮೂಡಿಬಂದ ಭಾವನೆಗಳನ್ನು ಅಕ್ಷರ ರೂಪಕ್ಕೆ ತರಲು ಸದಾ ಪ್ರಯತ್ನಿಸುತ್ತಿರುತ್ತೇನೆ.
Interests ಕತೆ, ಕವಿತೆ, ಭಾಷಣ, ಕ್ರಿಕೆಟ್, ಅಡುಗೆ, ಸ್ವಪ್ನಲೋಕದ ವಿಹಾರ