ರೂಪೇಶ್ ಶಿರಾ ಕೃಷ್ಣಯ್ಯ

My blogs

About me

Gender MALE
Location ಬೆಂದ ಕಾಳೂರು, ಕರ್ನಾಟಕ, India
Introduction ಬಹುಶಃ IT BT ಕ್ಷೇತ್ರದ ಯುವಕರೇ ಇಂದಿನ ಕನ್ನಡ ಸಾಹಿತ್ಯದ ನಿಜವಾದ ರಾಯಭಾರಿಗಳೆನ್ನಬಹುದು, ತಮ್ಮ ಒತ್ತಡದ ಕೆಲಸದ ನಡುವೆಯು ಕನ್ನಡದ ನುಡಿಮುತ್ತುಗಳು ಟೀಕೆ ಟಿಪ್ಪಣಿ ಗಳನ್ನೂ ಕನ್ನಡದಲ್ಲಿ ಸಾಮಾಜಿಕ ಸಂಪರ್ಕ ಜಾಲಗಳಲೀ ಹರಿಯ ಬಿಟ್ಟು ಅಂತರ್ಜಾಲದಲಿ ಕನ್ನಡವನ್ನು ಜೀವಂತವಾಗಿರಿಸಿದ್ದರೆ . ಇನ್ನು ಇವರ ಬ್ಲಾಗ್ ತಾಣಗಳ ಒಳಹೂಕ್ಕು ನೋಡಿದರೆ ಅದೊಂದು ವರ್ಣರಂಜಿತ ಲೋಕ, ತಮ್ಮದೇ ಶೈಲಿಯ ಕಥೆ, ಕವನ ಸಾಹಿತ್ಯ ಲೇಖನಗಳ ಭಂಡಾರ. ಸರಿಯಾದ ಮಾರ್ಗದರ್ಶನ ದೊರೆತರೆ ಇಂತಹ ಯುವಕರಿಂದ ಕನ್ನಡದ ಶ್ರೇಷ್ಠ ಕಥೆ ಕಾದಂಬರಿಗಳು ಹೊರ ಹೋಮ್ಮವುದರಲ್ಲೀ ಅನುಮಾನವೇ ಇಲ್ಲ. ವೃತಿಯಲ್ಲಿ ನಾನು ಇಂಜಿನಿಯರ್ ಆದರು ನಾಗರೀಕ ಪತ್ರಿಕೋಧ್ಯಮ, ಲೇಖನ ರಚನೆ ಪ್ರಿಯವಾದ ಹಾಗು ನೆಮ್ಮದಿ ಕೊಡುವ ಕೆಲಸ.