Chidambara Kalamanji
My blogs
| Gender | Male |
|---|---|
| Industry | Engineering |
| Occupation | Retired Professor - PES University |
| Location | Bangalore, Karnataka, India |
| Links | Audio Clip |
| Introduction | ನಾಲ್ಕು ವ್ಯಕ್ತಿತ್ವಗಳ ಸಮನ್ವಯ, ಸಮತೋಲನ ನಾನು. 6 ದಶಕಗಳ ಸಾರ್ಥಕ - ಯಶಸ್ವೀ ಬಾಳ್ವೆಯನ್ನು ಮಾಡಿದವ ನಾನು . ಯಾರು ಆ ನಾಲ್ಕು ವ್ಯಕ್ತಿಗಳು ? : 1) ಇಂಜಿನಿಯರ್, 2) ಸಂಗೀತ ಕಲಾವಿದ 3) ಬೋಧಕ 4) ಕುಟುಂಬಸ್ತ ಹೊಸ ಹೊಸ ಕನಸುಗಳನ್ನು ಕಾಣುತ್ತಾ, ಜೀವನ ಪ್ರೀತಿಯನ್ನು ದಿನೇ ದಿನೇ ಹೆಚ್ಚಿಸಿಕೊಳ್ಳಿತಿರುವವ ನಾನು. ಈ ನಾಲ್ಕೂ ವ್ಯಕ್ತಿಗಳ ಅನುಭವ, ಚಿಂತನ , ಮಂಥನಗಳನ್ನು ಬರಹ, ಉಪನ್ಯಾಸ,ದ ವಿಡಿಯೋ ಮೂಲಕ ಅಭಿವ್ಯಕ್ತಿಸಿ , ದಾಖಲಿಸುವ ಸಂಕಲ್ಪ ನನ್ನದು. ಈ ಬ್ಲಾಗ್ ನ್ನು ಪ್ರಾರಂಭಿಸಿರುವ ಉದ್ದೇಶವೇ ಅದು. ತೋಚಿದ್ದನ್ನು ಗೀಚಿ, ಹಂಚುವ ನಮ್ರ ಕೈಂಕರ್ಯ. ಸ್ವ-ಸಂತೋಷಕ್ಕಾಗಿ. ಅಕಸ್ಮಾತ್ ಈ ಬರಹಗಳನ್ನು ಯಾರೋ, ಎಂದೋ ಓದಿ, ಮನೋರಂಜನೆಯನ್ನೋ, ಮನೋವಿಕಾಸವನ್ನೋ ಪಡೆದರೆ , ನನ್ನ ಬದುಕಿನ ಸಾರ್ಥಕತೆ ಇನ್ನಷ್ಟು ವೃದ್ಧಿಸಬಹುದು ಎಂಬ ಆಶಯ. |
| Interests | ಕನ್ನಡ ಸುಗಮ ಸಂಗೀತ - ಸಂಯೋಜನೆ, ನಿರ್ದೇಶನ, ಗಾಯನ, Digital Music ತರಬೇತಿ, ಸಾಹಿತ್ಯ ಓದು ಮತ್ತು ಬರವಣಿಗೆ, ಉಪನ್ಯಾಸ, ರಂಗಭೂಮಿ, ಯಕ್ಷಗಾನ, ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಸುಗಮ ಸಂಗೀತ ಪ್ರಸರಣ , ಬರವಣಿಗೆ |
| Favorite music | ಅಬ್ಬರವಿಲ್ಲದ, ನಾದಮಯ ಸಂಗೀತ ಪ್ರಕೃತಿಯ ಸಹಜ ಸಂಗೀತ, ಕನ್ನಡ ಸುಗಮ ಸಂಗೀತ , ಭಾರತೀಯ ಶಾಸ್ತ್ರೀಯ ಸಂಗೀತ ( ವಿಶೇಷವಾಗಿ ಹಿಂದೂಸ್ತಾನಿ ಸಂಗೀತ ), ಭಾರತೀಯ ಲಘು ಸಂಗೀತ, ಯಕ್ಷಗಾನ ಭಾಗವತಿಯ ಸಂಗೀತ, ಎಲ್ಲ ಬಗೆಯ ವಾದ್ಯ ಸಂಗೀತ , ಭಾರತೀಯ ಚಲನಚಿತ್ರ ಸಂಗೀತ |
For your birthday, your aunt gave you a maple syrup dispenser shaped like a rooster. Please write her a thank-you note:
ಕಾಳಮಂಜಿ

