ವಾಗೀಶ ಹೆಗಡೆ

My blogs

Blogs I follow

About me

Gender MALE
Location Bengaluru, Karnataka, India
Introduction ಅಡಿಕೆ ತೆಂಗುಗಳ ಮಡಿಲು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನವನು. ಪ್ರಾಥಮಿಕ ವಿದ್ಯಾಭ್ಯಾಸ ಊರಿನಲ್ಲಿ, ಮುಂದೆ ಹನ್ನೆರಡನೇಯತ್ತೆಯವರೆಗೆ ನವೋದಯ, ಸದ್ಯಕ್ಕೆ ಆರ್ ಎನ್ ಎಸ್ ತಾಂತ್ರಿಕ ವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಕಡೇ ವರ್ಷದ ವಿದ್ಯಾರ್ಥಿ. ಓದುವ ಹವ್ಯಾಸದಿಂದ ಬರೆಯುವ ಚಟ ಹುಟ್ಟಿಕೊಂಡಿದೆ. ಜೊತೆಗೆ ಮೊದಲಿನಿಂದಲೂ ಉಳಿಸಿ(ಬೆಳೆಸಿ?)ಕೊಂಡು ಬಂದ ಚಿತ್ರ ಬಿಡಿಸುವ ಮಳ್ಳು.
Interests pencil sketching, painting, writing.
Favorite Movies Lagaan, Rang De Bsanti, Swades, Taare Zameen Par, Manasaare, lots more!
Favorite Music Sufi(specially the ones by Kailash Kher), Classical Fusion.
Favorite Books all the books of Jayant Kaikini, Vivek Shanbhag, Dan Brown, and S L Bhairappa, The Kite Runner, A Thousand Splendid Suns.

Do you believe that forks are evolved from spoons?

Yes! Complex forms evolve from the simple ones.