ಮಾಳಿಂಗರಾಯ ಹರಕೆ

My blogs

About me

Gender Male
Location ಬೆಂಗಳೂರು, ಕರ್ನಾಟಕ, India
Introduction ಹಲೋ, ನಾನು ಮಾಳಿಂಗರಾಯ ಹರಕೆ... ಇಂಜಿನಿಯರಿಂಗ್ ಪದವೀಧರ. ಹುಟ್ಟೂರು ಬಾಗಲಕೋಟೆ ಜಿಲ್ಲೆಯ ಕುರಗೋಡ. ಬೆಳೆದದ್ದು, ಕಲಿತದ್ದೆಲ್ಲ ಬೆಂಗಳೂರು, ಮಂಡ್ಯ, ಮೈಸೂರಿನಲ್ಲಿ... ಕಲಿತದ್ದೇ ಒಂದು, ಅರಸುತ್ತಿರುವುದೇ ಮತ್ತೊಂದು! ಸಾಹಿತ್ಯದಲ್ಲಿ ಒಲವು, ಅನ್ನಿಸಿದನ್ನು ಗೀಚುವ ಹವ್ಯಾಸವಿದೆ. ಕನ್ನಡ ಸಾಹಿತ್ಯ ಅಚ್ಚುಮೆಚ್ಚು, ಇದರಾಳದಲ್ಲಿ ಅದೆಷ್ಟು ಮಿಂದೆದ್ದರೂ ಕಡಿಮೆಯೇ. ಬದುಕಿನ ಭಾವ ಲಹರಿಯನ್ನು ಅಕ್ಷರಗಳಲ್ಲಿ ಅರಳಿಸುವ ಪ್ರಯತ್ನದಲ್ಲಿ ನಾನು! ಪ್ರಕೃತಿ, ಪುಸ್ತಕ ನನ್ನ ಮೊದಲ ಪ್ರಾಶಸ್ತ್ಯ. ಸಮಾಜ, ಪರಿಸರ, ಬದಲಾವಣೆ ಆಗಾಗ್ಗೆ ಮನಸ್ಸಿನಲ್ಲಿ ಮಿಂಚೊಡೆಯುವ ವಿಷಯಗಳು. ಸಂಪರ್ಕಿಸಿ- mkharake@gmail.com Fb- https://m.facebook.com/malingaraya.harake
Interests ಕನ್ನಡ ಸಾಹಿತ್ಯ, ಸಂಗೀತ, ಕ್ರಿಕೆಟ್ ಪ್ರಿಯ!