ಸಂತೋಷಕುಮಾರ

My blogs

About me

Gender Male
Location ಸದ್ಯಕ್ಕೆ ಧಾರವಾಡ( ಮೂಲತಃ ಗದಗ ಜಿಲ್ಲೆಯ ಅಬ್ಬಿಗೇರಿ), ಕರ್ನಾಟಕ, India
Introduction ಹುಟ್ಟಾ ಹುಂಬತನ,ಮೇರೆ ಮೀರಿದ ಭಾವುಕತೆ,ಚೂರೆ ಚೂರು ತಿಕ್ಕಲುತನ,ಬದುಕಿನ ಬಗ್ಗೆ ಉಡಾ‌ಫೆ ತುಂಬಿದ ಪ್ರೀತಿ. ಸ್ನೇಹ,ಪ್ರೀತಿಯ ವಿಷಯದಲ್ಲಿ ಎಂದಿಗೂ ತಣಿಯದ ದುರಾಶೆ.ಇಷ್ಟು ಸಾಕು ಅನಿಸುತ್ತೆ.
Interests ಓದು.. ಓದು .. ಓದು.
Favorite Books ಭೈರಪ್ಪನವರ ಎಲ್ಲಾ ಕಾದಂಬರಿಗಳು ಇಷ್ಟ.ಜಯಂತರ ಬರಹಗಳನ್ನು ಕಂಡರೆ ಅಕ್ಕರೆ.ತೇಜಸ್ವಿಯವರ ಬಹುತೇಕ ಎಲ್ಲಾ ಪುಸ್ತಕಗಳು ಮಸ್ತ್ ಅನ್ನಿಸುತ್ತವೆ.ಇತ್ತಿಚೆಗೆ ಅನಂತಮೂರ್ತಿಗಳ, ಲಂಕೇಶ್, ಕಾರಂತ್, ವಸುಧೆಂದ್ರರ ಬರಹಗಳು ತುಂಬಾ ಓದಿಸಿಕೊಳ್ಳುತ್ತಿವೆ.