gandhidreams
My blogs
Location | Bangalore, Karnataka, India |
---|---|
Introduction | ನೂರು ಜನರು ಬಂದರು ನೂರು ಜನರು ಹೋದರು ನನಗೆ ನಾನೇ ಸಂಗತಿಯು, ನಾನೆಂದು ಸುಖ ಜೀವಿಯು. |
Favorite movies | ಎಲ್ಲಾ ಭಾಷಾ ಸಿನಿಮಾ ನೋಡ್ತಿನಿ. ನನ್ನಿಸ್ಟದ ಮಾಸ್ಟರ್ ಪೀಸ್ ಮೊವಿಸ್ ಸುಮಾರ್ ೫೦೦ ಆದ್ರೂ ಇವೆ: : The Godfather, King Kong, Titanic, Lord of the Rings, Good Bad Ugly, ಬಂಗಾರದ ಮನುಷ್ಯ, ಸಮಯದ ಗೊಂಬೆ, ಶಂಕರ್ ನಾಗ್ ರ ಆಕ್ಸಿಡೆಂಟ್, Dil chahta Hain, |
Favorite music | ಹಂಸಲೇಖ, ಉಪೇಂದ್ರ ಕುಮಾರ್, ಜಿ.ಕೆ.ವೆಂಕಟೇಶ್, ವಿ.ಹರಿಕೃಷ್ಣ, ಎ.ಆರ.ರೆಹಮಾನ್, ಇಳಯರಾಜ, ಲಕ್ಷ್ಮಿಕಾಂತ್ ಪ್ಯಾರೆಲಾಲ, ಚಿ.ಉದಯಶಂಕರ್, ಆರ.ಏನ್. ಜಯಗೋಪಾಲ್, ಕಣಗಾಲ್ ಪ್ರಭಾಕರ್ ಶಾಸ್ತ್ರಿ, ವಾಣಿ ಜೈರಾಮ್, ಡಾ. ರಾಜ್, ಪಿ. ಬಿ ಶ್ರೀನಿವಾಸ್, ಕಿಶೋರ್, ರಫಿ, ಮುಖೇಶ್, ರಾಜೇಶ್ ಕೃಷ್ಣನ್, ಹೀಗೆ ಹಲವರ ಹಾಡು ಇಷ್ಟ . |
Favorite books | ರವಿ ಬೆಳಗೆರೆ, ಪ್ರತಾಪ್ ಸಿಂಹ, ಎಸ್.ಎಲ್.ಬೈರಪ್ಪರ ಎಲ್ಲಾ ಪುಸ್ತಕಗಳನ್ನೂ ಓದಿರಿವೆ. ತ.ರಾ.ಸು: ದುರ್ಗಾಸ್ತಮಾನ, ಬೆಳಗೆರೆ ಕೃಷ್ಣ ಶಾಸ್ತ್ರಿ :ಯೇಗ್ದಗೆಲ್ಲ ಐತೆ, ಮರೆಯಲಾದೀತೆ. ಕೆ.ಪಿ.ಪೂರ್ಣ ಚಂದ್ರ ತೇಜಸ್ವಿ: ಕಾರ್ವಾಲೋ,ಚಿದಂಬರ ರಹಸ್ಯ, ಕಿವುಲೂರಿನ ಗಯ್ಯಾಳಿಗಳು, ಅಬಚೂರಿನ ಪೋಸ್ಟ್ ಆಫೀಸ್, ಡಾ.ಸಿದ್ದಲಿಂಗಯ್ಯ : ಊರು ಕೇರಿ ಅಗ್ನಿ ಶ್ರೀಧರ್ : ದಾದಾಗಿರಿಯ ದಿನಗಳು, ಎದೆಗಾರಿಕೆ. ಅನಂತ್ ನಾಗ್ : ನನ್ನ ತಮ್ಮ ಶಂಕರ. ಕುಸುಮ ಬಾಲೆ ಬಿಸಿಲು ಕೋಲು, ಬರ್ಮುಡ ಟ್ರೈಯಾಂಗಲ. ಇನ್ನು ಹಲವು |