ಓ ಮನಸೇ, ನೀನೇಕೆ ಹೀಗೆ...?

My blogs

Blogs I follow

About me

Gender FEMALE
Location United Kingdom
Introduction ಹೆಸರು ಚೇತನಾ ಭಟ್. ಹುಟ್ಟಿ ಬೆಳೆದಿದ್ದು ಸಿರಸಿ. ಈಗ ಲಂಡನ್ ನಲ್ಲಿ ವಾಸ. ಓದುವುದು, ಸಂಗೀತ, ಸಾಹಿತ್ಯ, ಸಿನೆಮಾ ಗಳು ಇಷ್ಟ. ಬಾಲ್ಯ ಮುಗಿಸಿ ಬಾಗಿಲಿಂದಾಚೆ ಹೆಜ್ಜೆ ಇಡುವ ಸಮಯದಲ್ಲಿ ಯಂಡಮೂರಿ ವೀರೇಂದ್ರನಾಥ್ ಅವರ ಕತೆಗಳನ್ನು ಓದಿ ಅವರ ಅಭಿಮಾನಿಯಾದೆ. ಅಲ್ಲಿಂದ ಶುರುವಾಗಿದ್ದು ಈ ಓದಿನ ಗೀಳು. ಜಗವನ್ನು, ಬದುಕನ್ನು, ಅಥವಾ ಯಾವುದೇ ವಿಷಯವನ್ನು ಮೂರನೇ ದೃಷ್ಟಿಕೋನದಿಂದ ತೆರೆದಿಡುವಂತಹ ಬರಹಗಳು ಇಷ್ಟ.
Favorite Movies ತುಂಬಾ ಇವೆ...
Favorite Music ಎಲ್ಲಾ ಪ್ರಾಕಾರಗಳ ಸಂಗೀತಗಳೂ ಇಷ್ಟ.
Favorite Books ಅಗ್ನಿಪ್ರವೇಶ