ಎಚ್. ಆನಂದರಾಮ ಶಾಸ್ತ್ರೀ

My blogs

About me

Gender Male
Location ಬೆಂಗಳೂರು, ಕರ್ನಾಟಕ, India
Introduction ಬ್ಯಾಂಕ್ ಅಧಿಕಾರಿ ಹುದ್ದೆಯಿಂದ ಸ್ವಯಂ ನಿವೃತ್ತ. ನಾಲ್ಕು ದಶಕಗಳಿಂದ ಸಾಹಿತ್ಯ ಕೃಷಿ. ಹಾಸ್ಯಲೇಖನ, ವಿಡಂಬನೆ, ಲಲಿತಪ್ರಬಂಧ, ಕಥೆ, ಕವನ, ವಿಮರ್ಶೆ, ವೈಚಾರಿಕ ಬರಹ, ಆಧ್ಯಾತ್ಮಿಕ ಲೇಖನ, ರಾಜಕೀಯ-ಸಾಮಾಜಿಕ ಲೇಖನ...ಹೀಗೆ ಒಟ್ಟು ೨೦೦೦ಕ್ಕೂ ಮಿಕ್ಕಿ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಿತ. ಪ್ರಜಾವಾಣಿ (’ಸುದ್ದಿ ಗುದ್ದು’), ವಿಜಯ ಕರ್ನಾಟಕ (’ಕಂಡದ್ದು ಕಾಣದ್ದು’), ಸಂಯುಕ್ತ ಕರ್ನಾಟಕ (’ಅಧಿಕಪ್ರಸಂಗ’), ('ಅಣಕು ಕೆಣಕು’), ಕಸ್ತೂರಿ (’ವಿಚಾರಜ್ಯೋತಿ’), ಹಾಯ್ ಬೆಂಗಳೂರ್ (’ಹಕೀಕತ್’), ಸುದ್ದಿ ಸಂಗಾತಿ (’ಪದಸಂಗಾತಿ’) ಮೊದಲಾದ ಪತ್ರಿಕೆಗಳಲ್ಲಿ ವರ್ಷಗಳ ಕಾಲ ಅಂಕಣಗಳ ನಿರ್ವಹಣೆ. ’ಚಿತ್ತದಾಗಸದಲ್ಲಿ’ ಕವನ ಸಂಕಲನ ಪ್ರಕಟಿತ. ’ಬಗೆಬಗೆ ನಗೆಬರಹ’ ಅಚ್ಚಿನ ಮನೆಯಲ್ಲಿ.
Interests ಜಗತ್ತು, ಜೀವನ