Triple K

My blogs

About me

Gender Male
Industry Technology
Location ತುಮಕೂರು/ಬೆಂಗಳೂರು, ಕರ್ನಾಟಕ, India
Introduction ಹಾಗೇ ಸುಮ್ಮನೇ... ಚೂರು ಮಾತು, ಜಾಸ್ತಿ ಹುಡುಗಾಟ, ಚೂರು ಕೋಪ, ಜಾಸ್ತಿ ಪ್ರೀತಿ, ಸಂದರ್ಭಕ್ಕೆ ಸರಿಯಾಗೋ ಅಷ್ಟು ಗಾಂಭೀರ್ಯ... ಇದೆಲ್ಲದರ ಜೊತೆಗೆ ದೊಡ್ಡ ಕನಸು... ಅದರ ಮಧ್ಯೆನೇ ಜೀವನದ ಸಣ್ಣ - ಪುಟ್ಟ ಅನುಭವಗಳನ್ನು ದೊಡ್ಡ ಖುಷಿಯಿಂದ ಆಚರಿಸೋ ಸ್ನೇಹಜೀವಿ ♥ ಒಟ್ಟಿನಲ್ಲಿ ಬದುಕಿನ ಬಯಲುದಾರಿಯ ಅಲೆಮಾರಿ, ಮತ್ತೆ ಪ್ರತಿಕ್ಷಣವೂ ಅದರ ಗುರುವಿನ ವಿಧ್ಯಾರ್ಥಿ !!
Interests ಛಾಯಾಗ್ರಹಣ, ಪುಸ್ತಕ ಓದೋದು, ಹಾಡು ಕೇಳೋದು, ಬಿಎಂಟಿಸಿ ಬಸ್ನಲ್ಲಿ, ಭಾರತೀಯ ರೈಲಿನಲ್ಲಿ ತಿರ್ಗಾಡೋದು, ಜೊತೆಗೆ ದೂರದೂರಿನ ಪ್ರಯಾಣ ಮಾಡೋದಂದ್ರೆ ಪಂಚಪ್ರಾಣ. ಮಲ್ಲೇಶ್ವರದ ಬೀದಿಗಳಲ್ಲಿ ಓಡಾಡೋದು, ಹೆಸರಘಟ್ಟ ಕೆರೆಯಲ್ಲಿ ಸುತ್ತಾಡೋದು ಅಂದ್ರೆ ಸಕ್ಕತ್ತ್ ಮಜಾ.
Favorite Movies ಯಾವ ಸಮಯಕ್ಕೆ ಯಾವುದು ಇಷ್ಟ ಆಗುತ್ತೋ ಅದೇ... ಉದಾಹರಣೆಗೆ; ಒಂದಾನೊಂದು ಕಾಲದಲ್ಲಿ, ಬೇರು, ಅಮ್ರತ ವರ್ಷಿಣಿ, ಲಗಾನ್, ಜೋಧಾ ಅಕ್ಬರ್, ಮತ್ತೆ ಹಲವು.
Favorite Music ಯಾವ ಮೋಹನ ಮುರಳಿ ಕರೆಯಿತೋ ಅನ್ನೋ ಹಾಗೆ ಕಿವಿಗೆ ಇಂಪಾಗಿರೊ ಎಲ್ಲಾ ಸಂಗೀತ; ಯಾವ ಭಾಷೆಯಾದ್ರೂ ಸರಿನೇ.
Favorite Books ಹಿಮಾಲಯನ್ ಬ್ಲಂಡರ್, ಕೊಂಚ ಆಲೋಚಿಸೋಣ, ಲೆನಿನ್, ಬೆತ್ತಲೆ ಜಗತ್ತು, ಕರ್ವಾಲೋ, ಮೂಕಜ್ಜಿಯ ಕನಸುಗಳು, Everything You Desire, Who Will Cry When You Die?, I Too Had A Love Story