ಕುಕೂಊ..

My blogs

About me

Gender MALE
Industry Automotive
Occupation Engineer
Location Kadakolla/Bangalooru/pune, Karnataka/Maharastra, India
Introduction ಬಾಳಿನಲ್ಲಿ ನಿಮ್ಮಂತೆ ಹತ್ತು ಹಲವು ತಿರುವುಗಳಲ್ಲಿ ಸುತ್ತಿ ಬಂದವನು. ಏನೋ ಹುಡುಕಾಟ.ಏನೋ ಗುರಿ.ಯಾವುದೋ ಅಗೋಚರ ಶಕ್ತಿಯನ್ನ ಹುಡುಕಿ ಹೊರಟಾಗ....
Favorite Movies ನಾಗರ ಹಾವು, ಮಾನಸ ಸರೋವರ, ಬಂಗಾರದ ಮನುಷ್ಯ, ಅಯ್ಯೋ ನೋಡಿದ್ದೆಲ್ಲ ಇಷ್ಟ ಆಗುತ್ತೆ.
Favorite Music ಹಕ್ಕಿ ಹಾಡು, ಕೊಳಲು, ಸಂತೂರ್, ತಬಲ, ಎಲ್ಲಾ ತರಹದ ಕನ್ನಡ ಗೀತೆಗಳು ಹೆಚ್ಚಿಗೆ ಭಾವಗೀತೆ.ಹಿಂದಿ ಇತ್ಯಾದಿ ಎಲ್ಲಾ ಬಗೆಯ ಕರ್ಣಪ್ರಿಯ ಸಂಗೀತ.
Favorite Books ಮೂಕಜ್ಜಿ ಕನಸುಗಳು, ಅಳಿದ ಮೇಲೆ, ಮಲೆಗಳಲ್ಲಿ ಮದುಮಗಳು, ಆವರಣ, ಹಿಂದೂ ಸ್ವರಾಜ್, ನನ್ನ ಸತ್ಯಾನ್ವೇಷಣೆ, ವಂಶವೃಕ್ಷ, ಪರ್ವ, ದಾಟು, ನನ್ನ ಬಯೋಗ್ರಫಿ (ಬೀಚಿ), ದರ್ಮಶ್ರಿ, ತಬ್ಬಲಿಯು ನೀನಾದೆ ಮಗನೆ, ಮತಧಾನ, ನಾಕುತಂತಿ, ಎದೆ ತುಂಬಿ ಹಾಡಿದೆನು, ಬಸವಣ್ಣನವರ ವಚನಗಳು, ಮಂಕುತಿಮ್ಮನ ಕಗ್ಗ..ಇತ್ಯಾದಿ