ತ್ರಿಲೋಚನ ರಾಜಪ್ಪ(Thrilochana Rajappa)

My blogs

Blogs I follow

About me

Gender MALE
Industry Engineering
Occupation Software Engineer
Location Bangalore, India
Introduction ಆಶಾವಾದಿ, ಮನಸಿಗೆ ಬಂದಿದ್ದನ್ನು ಬರೆಯುವ ಚಟ!ಅನಿಸಿದಾಗ ನನಗನಿಸಿದ್ದನ್ನ ಮತ್ತು ನಾನು ಸುತ್ತಿದ್ದನ್ನ ಬರಿತಿನಿ ಅಷ್ಟೆ. ಬಹಳಷ್ಟು ಓದಬೇಕು ಅಂದು ಕೊಳ್ಳುತ್ತೇನೆ ಆದರೆ ಕೆಲವು ಪುಸ್ತಕ ಓದುತ್ತೇನೆ, ಬಹಳಷ್ಟು ಸುತ್ತಬೇಕು ಅಂದುಕೊಂಡು ಆದಷ್ಟು ಸುತ್ತುತ್ತೇನೆ. ಜನರ ಜೊತೆ ಇತಿಹಾಸ, ಕನ್ನಡ ಭಾಷೆ,ನಮ್ಮ ದೇಶ,ಸಂಸ್ಕೃತಿ,ರಾಜಕೀಯ,ವಿಜ್ಞಾನ,ಶಿಕ್ಷಣದ ಬಗ್ಗೆ ಸ್ವಲ್ಪ ಜಾಸ್ತಿಯೇ ಮಾತಾಡುತ್ತೇನೆ! ಸಮಯ ಸಿಕ್ಕಾಗ ಹತ್ತಿರದ ಸರ್ಕಾರಿ ಶಾಲೆಗೆ ಹೋಗಿ ಹುಡುಗರ ತಲೆಯ ತಿನ್ನುವ ಕೆಲಸವನ್ನೂ ಮಾಡುವೆ! Just an other software engineer! You can find me on facebook for more "About me" :P
Interests Politics, Philosophy, Business, Music, Agriculture