ಶೇಖರ್‌ಪೂರ್ಣ

My blogs

About me

Gender Male
Industry Internet
Location ಬೆಂಗಳೂರು, ಕರ್ನಾಟಕ, India
Introduction ವೃತ್ತಿಯಲ್ಲಿ ಪತ್ರಕರ್ತ. ಜಾಗತೀಕರಣ-ಮಾಹಿತಿ ತಂತ್ರಜ್ಞಾನದ ಪರಿಣಾಮ, ದುಷ್ಪರಿಣಾಮಗಳೆರಡೂ ಕಳೆದ ಕೆಲವು ವರ್ಷಗಳಿಂದ ನನ್ನ ಮನಸ್ಸು-ಮೆದುಳನ್ನು ಆಕ್ರಮಿಸಿರುವ ವಿಷಯಗಳು. ಮೂಡಿ ಬರುವ ಭಾವ-ಚಿಂತನೆಗನುಗುಣವಾಗಿ ನನ್ನ ಇತಿ ಮಿತಿಯಲ್ಲಿ ಕಾರ್ಯಶೀಲನಾಗಿದ್ದೇನೆ. ಕನ್ನಡಸಾಹಿತ್ಯ.ಕಾಂ, ಸಂವಾದ.ಕಾಂ ಹಾಗು ಇವುಗಳ ಸುತ್ತಲೂ ಇರುವ ಅಪಾರವಾದ ಬೆಂಬಲಿಗರ ಬಳಗ ನನ್ನ ಆಸ್ತಿ.
Interests ಕಾರ್ಮಿಕ ಸಂಘಟನೆ, ಸಾಹಿತ್ಯ, ಸಿನಿಮ, ವೆಬ್‌ಟೆಕ್ನಾಲಜಿ, ನನ್ನಲ್ಲಿ ಹಾಗು ನಿಮ್ಮಲ್ಲಿ.
Favorite Movies ಬೇಕಾದಷ್ಟು ಇವೆ. ಪಟ್ಟೀಯೊಳಗೆ ಅಡಕವಾಗೋಲ್ಲ.
Favorite Music ಇಂತದ್ದು-ಅಂತದ್ದೂ ಅಂತೇನೂ ಇಲ್ಲ, ಸಂಗೀತ ಬರದಿದ್ದರೆ, ನೀವು ಹಾಡ್ತೀನಿ ಅಂತ ಹೆದರಿಸಿದರೆ, ನಾನು ದೂರ
Favorite Books ಒಂದಲ್ಲ ಎರಡಲ್ಲ ಭಾಷೆಯ ಬವಣೆಯೂ ಇಲ್ಲ, ಕನ್ನಡ, ತಮಿಳು, ತೆಲುಗು, ಅನುವಾದಗಳು