...ರನ್ನ...ಷಡಕ್ಷರ...ಪೊನ್ನ..!!!
My blogs
Gender | Male |
---|---|
Industry | Consulting |
Occupation | ಕೃಷಿಕ...ಕನ್ಸಲ್ಟಂಟ್...ಕಲೆಯ ಆರಾಧಕ...ಕಣ್ಣು ಬಿಟ್ಟೇ ಕನಸು ಕಾಣುವ...ಕನಸುಗಾರ...ಕಾಳಜಿ ಯಾವತ್ತೂ ಜನಪರ ಮಾತ್ರ... |
Location | ತರಬೇನಹಳ್ಳಿ. ( ಯಾವತ್ತಿದ್ರೂ ಅದೇ ಕೊನೆಯಾಗೋದು), ಕರ್ನಾಟ ದೇಶದೊಳು..ತುಮಕೂರೆಂಬ...ಜಿಲ್ಲೆಯೊಳು....ಚಿಕ್ಕನಾಯಕನಹಳ್ಳಿ..ಎಂಬ..ಚಿಕ್ಕ ಪಟ್ಟಣದ ಪಕ್ಕದ.... ಸಣ್ಣ..ಹಳ್ಳೀ..., India |
Introduction | ನಾನು ಯಾರು...!!!! ? ಅಂಥಾನಾ..??? ಇನ್ನೂ...ಹುಡುಕುತ್ತಿದ್ದೀನಿ ..ಕಣ್ರೀ...!!! ನನಗೇ..ಪೂರ್ಣ ಅರ್ಥವಾದಾಗ... ಬರೀತಿನಿ..ಇಲ್ಲಿ.. :) |
Interests | ಕೃಷಿ...ಕನ್ಸಲ್ಟಿಂಗ್... ಕಲೆಯನ್ನು ಆರಾಧಿಸುವುದು... ಕಣ್ಣು ಬಿಟ್ಟೇ ಕನಸು ಕಾಣುವುದು... ಜನಪರ ಕಾಳಜಿಯ ಹೋರಾಟಕ್ಕೆ ಮುಂದು... ಸಾಹಿತ್ಯಕ್ಕೆ...ಸಹಕರಿಸುವುದು... ಮಕ್ಕಳ...ಪರಿಸರದ..ಕಾಳಜಿಗೆ ಸ್ಪಂದಿಸುವುದು... ಉತ್ತಮ ಚಲನಚಿತ್ರ...ಆಸ್ವಾದಿಸುವುದು... ಮನಸಿಗೆ..ಹಿತವಾದ..ಸಂಗೀತ...ಕೇಳಿಸಿಕೊಳ್ಳುವುದು... ಎಲ್ಲಾದರೂ..ಹೋಗಬೇಕೆನಿಸಿದರೆ...ಪ್ರಯಾಣ...ಹೋಗೋದು.... ಹೀಗೇ..ಇನ್ನು..ಇನ್ನೂ..ಏನೇನೋ ಇದೆಯಪ್ಪಾ... ಯಾವಾಗಾದರೂ ಪುರುಸೊತ್ತಾದಾಗ ಮತ್ತೆ update ಮಾಡ್ತ್ತೀನಿ...OK ನಾ... |
Favorite movies | The gods must be CRAZY..... Jochie Chan's Action / Fiction Movies of all Hollywood / Bollywood... Sandalwood????!!! Cartoon Movies..ex Ice Age... :) |
Favorite music | ಇಳಯರಾಜ..ಗುರುವೇ ನೀನೇ ಮೊದಲಿಗ...ನನಗೆ ಹಿಡಿಸಿದ್ದು.. A.R.ರೆಹಮಾನ್... S.P.ಬಾಲು... ಲಕ್ಕೀ..ಆಲಿ... ಭೀಮಸೇನ್ ಜೋಶಿ.. M.S. ಸುಬ್ಬುಲಕುಮಿ.. ಜೆನ್ನಿಫರ್.. ಮೈಕೆಲ್ ಜಾಕ್ಸನ್ನು... ಸೋನು ನಿಗಂ... ಚಿತ್ರಾ... ವಾರಿಜ.. ಸಿರಿ... ಪಲ್ಲವಿ... ನಾನೇ..Some times.. :) ಎಲ್ಲಾ..ಹಕ್ಕಿಗಳ...ಚಿಲಿಪಿಲಿ.. ಮಕ್ಕಳ..ಗಲಾಟೆ... ಅಮ್ಮನ..ಮಾತು... ನನ್ನ ಮಕ್ಕಳ...ಆರ್ಭಟ...!!! ನನ್ನಮನದೊಡತಿಯ...SMS..ಗಳೂ..ಕೂಡ... |
Favorite books | ಎಲ್ಲಾ..ಸ್ವಾನುಭವದ... ಬಗ್ಗೆ...ಬರೆದ... ಅನುಭವ.. ಕಥನಗಳು.... ಪ್ರವಾಸ ಸಾಹಿತ್ಯ... ಇತಿಹಾಸದ ಬಗ್ಗೆ...ಬೆಳಕು..ಕೊಡುವ... ಜಗದ ವಿಸ್ಮಯದ ಬಗ್ಗೆ..ಬರೆದ... |