ಮಹೇಶ. ರುದ್ರಗೌಡರ

My blogs

About me

Gender Male
Industry Engineering
Location ವಿಜಾಪುರ / ಬೆಂಗಳೂರು, ಕರ್ನಾಟಕ, India
Introduction ನಾನು ಹುಟ್ಟಿದ್ದು, ಬೆಳೆದಿದ್ದು, ಕಲಿತಿದ್ದು, ಕುಣಿದಿದ್ದು ಎಲ್ಲ ಐತಿಹಾಸಿಕ ನಗರ ವಿಜಾಪುರದಲ್ಲಿ. ಈಗ ನೆಲೆನಿಂತಿರುವುದು ಕೆಂಪೆಗೌಡರ ಊರಿನಲ್ಲಿ. ವ್ರುತ್ತಿಯಲ್ಲಿ ಸಿವಿಲ್ ಇಂಜಿನಿಯರ್. ಹೊಸ ಜಾಗಗಳಿಗೆ ಬೇಟಿ ಕೊಡೊದು, ಅಲ್ಲಿನ ಸಂಸ್ಕ್ರುತಿಯನ್ನು ತಿಳಿಯೊದು ಅಂದ್ರೆ ಇಶ್ಟ.
Interests ಪ್ರವಾಸೋದ್ಯಮ, ನೀರಾವರಿ, ಛಾಯಾಚಿತ್ರಣ, ರಾಜಕೀಯಗಳಲ್ಲಿ ಸ್ವಲ್ಪ ಆಸಕ್ತಿ ಹೆಚ್ಚು.
Favorite Movies ಅಣ್ಣಾವ್ರು, ಶಂಕರನಾಗ್, ಮಂಜುಳಾ ಹಾಗೂ ಕಲ್ಪನಾ ನಟಿಸಿರುವ ಬಹುತೇಕ ಚಿತ್ರಗಳು. ಓಂ, ಮು.ಮ, ಮಿಲನ, ಆಪ್ತಮಿತ್ರ, ಆ ದಿನಗಳು, ಮನಸಾರೆ, +++ ಇತ್ತೀಚಿಗಿನ: ಒಲವೇ ಮಂದಾರ, ಜಾಕಿ, ಸೂಪರ್, ಕೃಷ್ಣನ್ ಲವ್ ಸ್ಟೋರಿ, ಸಂಜು ವೆಡ್ಸ್ ಗೀತಾ +++
Favorite Music ಭಾವಗೀತೆಗಳು, ಅಣ್ಣಾವ್ರ ಹಾಡುಗಳು, ಈಗೀಗ ರಘು ದಿಕ್ಷಿತ ಮತ್ತು ಪಕ್ಕಾ ಕುಣಿಸುವ ಹಾಡುಗಳು
Favorite Books ಹುಡುಕಾಟ