Vinay Beleyur

My blogs

Blogs I follow

About me

Gender MALE
Industry Education
Location Sagar, Bangalooru., Karnataka, India
Introduction Hai.. ನಾನು ವಿನಯ್ ಅಂತ. ನನ್ನ ಊರು ಸಾಗರದ ಹತ್ತಿರ ಬೆಳೆಯೂರು. ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಎಲ್ಲ ನಮ್ಮೂರಲ್ಲೇ. ಕರ್ನಾಟಕದ ರಾಜಧಾನಿಗೆ ಕೆಲಸ ಅರಸಿ ಬಂದಂತಹ ಹುಡುಗ. ನನ್ನ ಜೀವನದ ಕೆಲವು ಘಟನೆಗಳನ್ನ ಹಾಗು ಅನಿಸಿದ್ದನ್ನ ನಿಮ್ಮ ಜೊತೆ ಹಂಚಿಕೊಳ್ಳೋ ಆಸೆ. ಅದಕ್ಕೆ ಈ ಬ್ಲಾಗ್ ಅನ್ನೋದನ್ನ ಬರಿಯೋಕೆ ಶುರು ಮಾಡಿದ್ದು. ಬ್ಲಾಗ್ ಬರಿಯೋಕೆ ನಂಗೆ ಇಬ್ರು ಸ್ಪೂರ್ತಿ. ಒಬ್ರು ನಮ್ಮೂರಿನವರೇ ಆದ 'ಸುಮನಕ್ಕ' ಮತ್ತು ಇನ್ನೊಬ್ರು 'ಸೌಮ್ಯ.' (ಹೇಗೆ ಅನ್ನೋದನ್ನು ಇನ್ನೊಂದು ಸರಿ ಹೇಳ್ತೀನಿ). ನಾನು ಬರಹಗಾರ ಅಂತು ಅಲ್ಲ. ತಪ್ಪಿದ್ದರೆ ತಿದ್ದಿ ಹೇಳಿ. (ಇಲ್ದಿದ್ರೆ ಬರೆದಿದ್ನ ಮುಚ್ಕೊಂಡು ಓದಿ..!!!)
Interests Friends jote trip hogodu!!
Favorite Movies Rang De Basanthi, 3Idiots, OSO, haagu yella oLle cinema.
Favorite Music Bhaavageetegalu.
Favorite Books Good Novels.