ರೇಣು
My blogs
Blogs I follow
| Gender | Female |
|---|---|
| Industry | Telecommunications |
| Occupation | Engineer |
| Location | Davangere,Bangalore, Karnataka, India |
| Introduction | ನಾನು ರೇಣು...ಹುಟ್ಟಿದ್ದು ದಾವಣಗೆರೆಲಿ... ಓದಿದ್ದು ಇಂಜಿನಿಯರಿಂಗ್...ಆಸಕ್ತಿ ಸಂಗೀತದಲ್ಲಿ ಮತ್ತೆ ಗೊತ್ತಿದ್ದನ್ನ ಗೀಚೋದು,ಸ್ವಲ್ಪ ತರ್ಲೆ,ಜಾಸ್ತಿ ಎಮೋಶನಲ್,ಎಮೋಶನ್ಸ್ಗೆ ಫರ್ಸ್ಟ್ ಪ್ರೀಫ್ರೆನ್ಸ್...ತುಂಬಾ ಸಾದಿಸುವ ಆಸೆ, ನೋಡುವ ಏನು ಮಾಡ್ತೀನೋ ;) ಒಂದೊಂದ್ ಸರಿ ಅನ್ಸತ್ತೆ ನಾನ್ಯಾರ್‍ಗೂ ಆರ್ಥಾನೇ ಆಗಲ್ವಾ ಅಂತ :( ಅದೇನೋ ಅಂತಾರೆ ಮೆಂಟಲ್ ಅಂತ ಹಾಗೆ... ಈ ಐಟಿ-ಬಿಟೀ ಲೋಕನೂ ನೋಡಿದೀನಿ...ಅಂದರೆ ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದೆ,ಈಗ ಏನೋ ತಿಳಿದದ್ದನ್ನ ನಾಲ್ಕು ಜನಕ್ಕೆ ಹೇಳೋಣ ಅಂತ ಪಾಠ ಮಾಡೋಕೆ ಶುರು ಮಾಡಿದ್ದೀನಿ.... ತುಂಬಾ ಪ್ರೀತ್ಸೋಡು ಒಳ್ಳೇದನ್ನ...ತುಂಬಾ ದ್ವೇಷಿಸೋದು ಕೆಟ್ಟದ್ದನ್ನ... ಅಷ್ಟೇ.......... |
| Interests | Music ,Poetry |
| Favorite movies | sparsha,mohabbatein,kkhh |
