ಮಂಜಿನ ಹನಿ

My blogs

Blogs I follow

About me

Gender MALE
Industry Engineering
Occupation Engineer in L&T
Location Mysore, Karnataka, India
Introduction ನಾನು ಪ್ರಸಾದ್.ಡಿ.ವಿ. ಮಂಡ್ಯದ ಶ್ರೀರಂಗಪಟ್ಟಣ ತಾಲ್ಲೂಕಿನ ‘ಕಾವೇರಿ ಮಡಿಲಲ್ಲಿ ಹುಟ್ಟಿ’ ಇಂಜಿನಿಯರಿಂಗ್ ಪದವಿ ಮುಗಿಸುವವರೆಗಿನದ್ದು ಅಲೆಮಾರಿ ವಿದ್ಯಾರ್ಥಿಯ ಬದುಕು. ಆ ಅಲೆಮಾರಿತನ, ಪ್ರೀತಿ ಮತ್ತು ಬದುಕಿನ ಹುಡುಕಾಟ ನನ್ನಲ್ಲಿ ಒಂದು ನಿರ್ವಾತವನ್ನು ಉಂಟುಮಾಡಿದೆ. ಆ ನಿರ್ವಾತವನ್ನು ತುಂಬುವ ಪ್ರಯತ್ನವೇ ಈ ಬ್ಲಾಗ್ ಮಾಡುವ ಮೂಲ ದ್ರವ್ಯ. ಕಾವ್ಯ ಎಂಬುದು ಕೇವಲ ಕವನ, ಲೇಖನ, ಕಥೆ, ಪ್ರಬಂಧ ಅಥವಾ ಇನ್ನಿತರ ಬರಹ ರೂಪಗಳಿಗೆ ಮಾತ್ರ ಸೀಮಿತವಲ್ಲ, ಸೃಜನಾತ್ಮಕವಾಗಿ ಒಡಮೂಡುವ ಯಾವುದೇ ಒಂದು ಪ್ರಾಕೃತಿಕ ಕ್ರಿಯೆ, ಪ್ರಕ್ರಿಯೆಯೂ ಕಾವ್ಯವಾಗಬಲ್ಲದು. ಕವಿ ಆ ಪ್ರಕ್ರಿಯೆಗೆ ಭಾಷೆಯ ಭಾಷ್ಯ ಬರೆಯುತ್ತಾನಷ್ಟೆ. ಆ ಭಾಷ್ಯದ ನಾಡಿಮಿಡತ ಹಿಡಿಯುತ್ತಿದ್ದೇನೆ ’ಮಂಜಿನ ಹನಿ’ ಯಾಗಿ. ಈ ಸಂದರ್ಭದಲ್ಲಿ ತಮ್ಮ ಉದಾತ್ತ ಚಿಂತನೆಗಳು, ಪ್ರಕೃತಿ ಪ್ರೀತಿ, ಆದರ್ಶಪ್ರಾಯ ವ್ಯಕ್ತಿತ್ವದ ಮೂಲಕ ನನ್ನನ್ನು ಸೆಳೆದ ತೇಜಸ್ವಿ ಮತ್ತು ಪ್ರೀತಿ, ಧ್ಯಾನಗಳ ಹೊಸ ಹೊಳಹುಗಳ ಮೂಲಕ ನನ್ನನ್ನು ಕಾಡುವ ಹೆಚ್ಚಸ್ವಿಯವರಿಗೆ ನಮಿಸುತ್ತೇನೆ.
Interests Reading books, playing Cricket and chess, writing some stuffs which Initiates some creative thinking, Meditation and studying human psychology and thinking about some crazy innovative Ideas, etc..
Favorite Movies Rang de basanti, Titanic, The Note book, Tamassu, Chakde India, Savaari and many more..
Favorite Music All songs of Sonu nigham, C ashwat's music, Micheal jockson's Pop music, melody music..
Favorite Books Five point some one, Three mistakes of my life, naaku tanti, etc..