ಸಂತೋಷಕುಮಾರ ಮೆಹೆಂದಳೆ ( ಸಂಜೆ...!!!)

My blogs

Blogs I follow

About me

Gender Male
Industry Government
Occupation Drawing - Office
Location ಬೆಂಗಳೂರು, ಕರ್ನಾಟಕ, India
Introduction ಭೂಮಿ ಎಂಬ ಕ್ಯಾನ್ವಾಸಿನ ಮೇಲೆ ಕಲಾಕಾರನೊಬ್ಬ ಚಿತ್ರಿಸಿದ ಈ ಅಧ್ಬುತವನ್ನು ಅನುಭವಿಸದಿದ್ದರೆ ಬದುಕು ಪೂರ್ತಿಯಾಗುವುದಿಲ್ಲ. ನಿಸರ್ಗವೆನ್ನುವುದು ಕೈಯ್ಯ ಹಿಡಿತಕ್ಕೆ, ತರ್ಕಗಳ ನಿಲುವಿಗೆ ಸಿಗುವ೦ತಹದ್ದಲ್ಲ. ಬೇಕಾದಂತೆ ಬದುಕದಿದ್ದರೆ ಬದುಕಿ ಪ್ರಯೋಜನವಿಲ್ಲ. ಜೀವನ ಒಮ್ಮೆ ಮಾತ್ರ ಈ ಭೂಮಿಯ ಮೇಲೆ. ಕಳೆದ ಸಮಯ ಹಿಂದಕ್ಕೆ ಬಾರದು.. ಬಾರಲಿರುವ ಸಮಯ ನಮ್ಮ ಕೈಯ್ಯಲಿಲ್ಲ. ಅ ಕ್ಷಣ ಮಾತ್ರ ನನ್ನದು... ಕಳೆದುಕೊಂಡಲ್ಲಿ ಸಿಕ್ಕಲಾರದು.. ಸಿಗುವುದನ್ನು ತಪ್ಪಿಸಿಕೊಂಡರೆ ಬದುಕಿ ಪ್ರಯೋಜನವಿಲ್ಲ.
Interests ಪ್ರವಾಸ, ಚಾರಣ, ಛಾಯಾಗ್ರಹಣ, ಬರೆಯುವುದು ( ನಿರ್ದಿಷ್ಟ ವಿಷಯ ವಸ್ತುಗಳಿಲ್ಲ. ಬರೆಯಲು ಯಾವ ವಿಷಯವೂ ವರ್ಜ್ಯವಲ್ಲ.)ಓದು.. ಸುತ್ತಾಟ.. ಕಾಡು -ಮೆದು ..ನದಿ.. ಕೊಳ್ಳ.. ಏಕಾಂತ.. ಇತ್ಯಾದಿ..
Favorite Movies ಕಾಸ್ಟ್ ಅವೇ..., ದೀ. ಇವಿನಿಂಗ್ ..., ಟ್ರಾನ್ಸ್ ಪೊರ್ಟರ್ .., ಇತ್ಯಾದಿ ಇಂಗ್ಲೀಷ ಚಿತ್ರ..
Favorite Music ಎಲ್ಲಾ ಕನ್ನಡ ಸುಮಧುರ ಗೀತೆಗಳು ಮತ್ತು ಹಿಂದಿ ಗೀತೆಗಳು... ಯಾವುದೇ ಕರ್ನಾನಂದ ಕರವಾದ ಸಂಗೀತ. ..
Favorite Books ಎಲ್ಲಾ ರೀತಿಯ ಮನಸ್ಸಿಗೆ ತಟ್ಟುವ... ಸಮಯದ ಪರಿವೆ ಇಲ್ಲದೆ ಓಡಿಸಿಕೊಂಡು ಹೋಗುವ ಪುಸ್ತಕಗಳು ... (ಲೇಖಕರ ಪರಿಚಯದ ಹಂಗಿಲ್ಲದೆ.. ಯಾವ ಪುಸ್ತ್ಕಾವಾದರೂ.. ಬರಹವಾದರೂ.. ಕನ್ನಡದಲ್ಲಿರಬೇಕು.. ಅಷ್ಟೇ.. )