ಕವಿತಾ ಗೋಪಿಕುಂಟೆ

My blogs

Blogs I follow

About me

Gender FEMALE
Industry Engineering
Occupation Engineer
Location ಬೆಂಗಳೂರು, ಕರ್ನಾಟಕ , India
Introduction ಪ್ರಿಯ ಸ್ನೇಹಿತರೆ, ನಿಮ್ಮೆಲ್ಲರಿಗು ನನ್ನ ನಮಸ್ಕಾರಗಳು. ನಾನು ವೃತ್ತಿಯಿಂದ ಸಾಫ್ಟ್ ವೇರ್ ಎಂಜಿನಿಯರ್. ಬರವಣಿಗೆ ನನ್ನ ಹವ್ಯಾಸ. ನನಗೆ ಸಾಹಿತ್ಯ ಅಂದ್ರೆ ಇಷ್ಟ, ಸಂಗೀತ ಅಂದ್ರೆ ಇಷ್ಟ. ಭಾವನೆಗಳು ಅಂದ್ರೆ ಇಷ್ಟ, ಭಾವಗೀತೆಗಳು ಅಂದ್ರೆ ಇಷ್ಟ. ಭಾವನೆಗಳನ್ನ ಅಕ್ಷರಗಳಲ್ಲಿ ಜೋಡಿಸಿ ಪದಗಳಲ್ಲಿ ಹಿಡಿಯೋದಂದ್ರೆ ಇನ್ನು ಇಷ್ಟ. ಹೀಗೆ ಹಿಡಿದಿಟ್ಟ ಭಾವನೆಗಳನ್ನ ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಲೆಂದೇ ಈ ಬ್ಲಾಗ್ ಎಂಬ ಪುಟ್ಟ ಪ್ರಯತ್ನ. ಇಲ್ಲಿ ನಾನು ನನ್ನ ಭಾವನೆಗಳ ಮಾಲೆಯನ್ನು ಕಟ್ಟುತ್ತಾ ಹೋಗುತ್ತೇನೆ, ನೀವು ಓದುತ್ತಾ ಬನ್ನಿ, ನೋಡೋಣ ನನ್ನೀ ಬರವಣಿಗೆಯ ಮೆರವಣಿಗೆ ಎಲ್ಲಿಗೆ ಸಾಗುತ್ತದೆ ಅಂತಾ ... **ನನ್ನ ಎಲ್ಲಾ ಲೇಖನಗಳ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. copyrights are reserved.**
Interests ಕವನ ಬರೆಯುವುದು, Reading, Pencil sketch, Watching cartoons
Favorite Music ಭಾವ ಗೀತೆಗಳು
Favorite Books ಬದುಕಲು ಕಲಿಯಿರಿ, ವಿದ್ಯಾರ್ಥಿಗೊಂದು ಪತ್ರ, The leader who had no title