ಸಿಬಂತಿ ಪದ್ಮನಾಭ Sibanthi Padmanabha

My blogs

About me

Gender Male
Industry Communications or Media
Occupation ಅಧ್ಯಾಪನ
Location ತುಮಕೂರು, ಕರ್ನಾಟಕ, India
Introduction ಊರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸಿಬಂತಿ ಎಂಬ ಪುಟ್ಟ ಹಳ್ಳಿ. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ. 2005 ಮೇ 10ರಿಂದ 2010 ಮೇ 10ರವರೆಗೆ, ಅಂದರೆ ಸರಿಯಾಗಿ ಐದು ವರ್ಷ ಪತ್ರಿಕೋದ್ಯಮ. ಮೊದಲೊಂದು ವರ್ಷ ವಿಜಯ್ ಟೈಮ್ಸ್ , ಆಮೇಲೆ ಡೆಕ್ಕನ್ ಹೆರಾಲ್ಡ್ ನಲ್ಲಿ ವರದಿಗಾರ. ಈಗ ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ. ಪತ್ರಿಕೋದ್ಯಮದಷ್ಟೇ ನನಗಿಷ್ಟವಾದ ಇನ್ನೊಂದು ಕ್ಷೇತ್ರ ಯಕ್ಷಗಾನ. ಎಳವೆಯಿಂದಲೂ ನನಗೆ ಅದೊಂದು ಬೆರಗು. ಹೀಗಾಗಿ, ಪತ್ರಿಕೋದ್ಯಮ, ಸಾಹಿತ್ಯ ಇತ್ಯಾದಿ ನನ್ನ ಆಸಕ್ತಿಗಳಿಗಾಗಿ http://sibanthi.blogspot.in/ ಹಾಗೂ ಯಕ್ಷಗಾನದ ಕುತೂಹಲಕ್ಕಾಗಿ http://yakshadeevige.blogspot.in/ ಹೀಗೆ ಎರಡು ಬ್ಲಾಗುಗಳಿವೆ. ನಿಮ್ಮ ಪ್ರೋತ್ಸಾಹ, ಬೆಂಬಲ ಸದಾ ಇರಲಿ.