ಅಜಯ್ ಜೆ

My blogs

Blogs I follow

About me

Gender MALE
Location ಕಡೂರು, ಕರ್ನಾಟಕ, India
Introduction ನನ್ನ ಊರು ಕಡೂರು. ಒಂದು ಕಾಲದಲ್ಲಿ ಮಲೆನಾಡಿನ ಹೆಬ್ಬಾಗಿಲು. ಈಗ ಅಪ್ಪಟ ಬಯಲುಸೀಮೆ.ಬೆಳೆದಿದ್ದು, ಓದಿದ್ದು ಅಲ್ಲಿಯೇ. ಸದ್ಯ ತುಮಕೂರಿನ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗದಲ್ಲಿ ಮೂರನೇ ವರ್ಷದ ಪದವಿ ಓದುತಿದ್ದೇನೆ. ಸಾಹಿತ್ಯ,ಸಿನಿಮಾಗಳಲ್ಲಿ ಕೊಂಚ ಆಸಕ್ತಿ. ತೇಜಸ್ವಿ ನಚ್ಚಿನ ಲೇಖಕರು.ನನ್ನ ಫೇಸ್‍ಬುಕ್ ಐಡಿ http://www.facebook.com/ajay0692