ಜಿ.ಎಸ್.ಬಿ. ಅಗ್ನಿಹೋತ್ರಿ
My blogs
Blogs I follow
| Gender | Male |
|---|---|
| Industry | Accounting |
| Location | Banglore, Karnataka, India |
| Introduction | ಹುಟ್ಟಿ ಬೆಳೆದಿದ್ದೆಲ್ಲ ಮೂರೂರಿನಲ್ಲಿ. ಕಾಡು ಸುತ್ತೋದು ಹವ್ಯಾಸ. ಕಂಡಿದ್ದನ್ನು ನೇರವಾಗಿ ಹೇಳುವುದೇ ಸ್ವಭಾವ. ಸುದ್ದಿಮನೆಯಲ್ಲಿ ನನ್ನ ಕೆಲಸ. ಸಮಯ ಸಿಕ್ಕಾಗ ಬರೀತಾ ಇರ್ತೇನೆ.ಬ್ರಶ್, ಕಲರ್ ಸಿಕ್ಕರೆ ಪೇಂಟಿಂಗ್ ಮಾಡ್ತೀನಿ. |
| Interests | ಪೇಂಟಿಂಗ್, ಸಂಗೀತ, ಜೀವಜಗತ್ತು, ನಿಸರ್ಗ ಅಂದ್ರೆ ಬಹಳ ಇಷ್ಟ. ಹುಟ್ಟಿ ಬೆಳೆದಿದ್ದೆ ಹಸಿರು ಹಾಸಿನ ಸಹ್ಯಾದ್ರಿಯ ಮಡಿಲಲ್ಲಿ. |
| Favorite movies | ಕಲಾತ್ಮಕ ಚಿತ್ರಗಳನ್ನ, ಮಕ್ಕಳ ಚಿತ್ರಗಳನ್ನ ಇಷ್ಟ ಪಡ್ತೇನೆ. ನಾನು ಇಷ್ಟಪಟ್ಟ ಇತ್ತೀಚಿನ ಚಿತ್ರ 'ತಾರೇ ಜಮೀನ್ ಪರ್'. |
| Favorite music | ಹಿಂದುಸ್ಥಾನಿ ಗಾಯನ, ಭಜನ್, ಭಾವಗೀತೆ ಮತ್ತು ಜಾನಪದ ಗೀತೆ. |

