ಸಿರಾಜ್

My blogs

About me

Gender Male
Location ಮಂಗಳೂರು, ಕರ್ನಾಟಕ, India
Introduction ಅಸಲಿಗೆ ನಾನು ಅಂದರೇನೆಂಬುವುದು ನನಗಿನ್ನೂ ವೇದ್ಯವಾಗದ ಸಂಗತಿ. ನಾನೆಂದರೆ ನನಗಿಟ್ಟ ಹೆಸರು ಅನ್ನುವುದಾದರೆ ನಾನು ಸಿರಾಜ್. P.U.C ಡ್ರಾಪೌಟ್. ಓದು-ಬರಹ ನನ್ನ ಹವ್ಯಾಸ. ಹವ್ಯಾಸ ಅನ್ನುವುದಕ್ಕಿಂತಲೂ ಬದುಕಿನ ಒಂದು ಅಮೂಲ್ಯ ಭಾಗ ಅನ್ನಬಹುದು. ರಸ್ತೆಯಲ್ಲಿ ಸಿಕ್ಕಿದ ಪತ್ರಿಕೆಯ ಒಂದು ತುಂಡನ್ನೂ ಬಿಡದೆ ಓದುವಷ್ಟು ಓದಿನ ಬಗ್ಗೆ ಹುಚ್ಚಿದೆ. ಇವಿಷ್ಟು ಬಿಟ್ಟರೆ ನನ್ನ ಬಗ್ಗೆ ನನಗೆ ಇನ್ನೇನೂ ತಿಳಿಯದು. ತಿಳಿಯದಿರುವ ವಿಷಯದ ಬಗ್ಗೆ ಯೋಚಿಸಿ ಬರೆದರೆ ಅದು ಕಲ್ಪನೆ ಅಥವಾ ಊಹೆಯಾಗುತ್ತದೆ ಹೊರತು ನನ್ನ ಬಗೆಗಿನ ಸತ್ಯವಾಗಲಾರದು. ಆ ಕಾರಣದಿಂದ ನನ್ನ ಸ್ವ-ಪರಿಚಯದ ಪ್ರವರವನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ...................................................................................... ಮನದ ಬಯಲಲ್ಲಿ ಹಾಗೊಮ್ಮೆ ಹೀಗೊಮ್ಮೆ ಹಾದು ಹೋಗುವ ಸಂಚಾರಿ ಭಾವಗಳಿಗೆ ಅಕ್ಷರದ ರೂಪ ಕೊಡುವ ಪುಟ್ಟ ಪ್ರಯತ್ನವಿದು. ನಿಮ್ಮ ಮುತ್ತಿನಂತ ಹಾರೈಕೆ ಇರಲಿ. ಇಷ್ಟವಾದರೂ, ಆಗದಿದ್ದರೂ ಮುಕ್ತವಾಗಿ ಹಂಚಿಕೊಳ್ಳಿ..