ಶ್ರೀನಿವಾಸ ಕುಲಕರ್ಣಿ ತುರ್ವಿಹಾಳ್

My blogs

About me

Gender Male
Industry Business Services
Occupation BPO Executive
Location ಬೆಂಗಳೂರು, ಕರ್ನಾಟಕ, India
Introduction ಭಾವ ಜೀವಿ, ಕಾವ್ಯ ಜೀವಿ, ಪುಸ್ತಕ ಪ್ರೇಮಿ, ಘಜಲ್ ಪ್ರಿಯ, ಭಾವಗೀತೆ ಕೇಳುವ ಭಾವುಕ, ಕವಿ, ಗಾಯಕ, ಮಗು, ನೆನಪಿನ ಗಣಿ, ಬಹುಮುಖ ಪ್ರತಿಭೆ ಅಂತ ಗೆಳೆಯ ಗೆಳತಿಯರು ಅಂತಾರೆ , ನಾನು ಬಯಲು ಸೀಮೆಯ ಹುಡುಗ, ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ತುರ್ವಿಹಾಳ್ ಎಂಬ ನೀರಾವರಿ ಗ್ರಾಮ ದವನು. ಬಾಲ್ಯ ಅಲ್ಲಿ, ಬದುಕು ಬೆಂಗಳೂರಿನಲ್ಲಿ !!, ಅಂದ ಹಾಗೆ ಬರ್ತೀರಲ್ಲಾ ನಮ್ಮ ಮನೆಗೆ,ಖಂಡಿತ ಬರಬೇಕು ಛಲೋ ನಾಷ್ಟ, ಕಡಕ್ ಛಾ ಅಂಡ್ ಆಫ್ ಕೋರ್ಸ್ ಒಂದು ಒಳ್ಳೇ ಪುಸ್ತಕ , ಇಂಪಾಗಿರೋ ಒಂದು ಗಜಲ್ ಅಥವಾ ಭಾವಗೀತೆ ಸೀಡೀ ಇಷ್ಟು ಕೊಡಬಲ್ಲೆ !! ಬರ್ತೀರಲ್ಲಾ !! ಈ ಪುಟದೊಳಗ ನಾನು ಆವಾಗ ಆವಾಗ ಬರಕೊಂಡಿರೋ ಕವನಗಳನ್ನ ನಿಮ್ಮ ಮುಂದ ಹರ್ವೀನಿ ಓದ್ರಿ, ಏನು ಅನಿಸ್ತು ಅಂತ ಒಂದು ಪತ್ರ ಗೀಚರಿ, ಅದಕಿಂತ ಮಿಗಿಲಾಗಿ ಬರೆವ ಹಕ್ಕಿಗೆ ಬೇಕೇ ಬಿರುದು ಸನ್ಮಾನ !!
Interests ಕನ್ನಡ ಸಾಹಿತ್ಯ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಘಜಲ್, ಸುಗಮ ಸಂಗೀತ, ಭಾವಗೀತೆ, ವೈದಿಕ ಸಾಹಿತ್ಯ
Favorite Movies ಅಮೇರಿಕ ಅಮೇರಿಕ, ಮುಂಗಾರು ಮಳೆ
Favorite Music Jagjit Singh Gulam Ali Hariharan C.Ashwath Mysore Ananth Swamy Ratnamala Praksh M.D.Pallvi Praveen Godkindi
Favorite Books Bhagvad Geeta Dasa Sahitya Vachana Sahitya Anubhaava Sahitya Bogaseyalli MaLe Khaas Baat You Can Win Crazy English Himaalayan Blunder Jaanaki Column and i think this space is not enough to fill all book names. Come home once !