Harsha Bhat

My blogs

Blogs I follow

About me

Gender Male
Industry Technology
Occupation System Admin
Location Bengalooru, Karnataka, India
Introduction ಹುಟ್ಟೂರು ಸಿಸಿ೯ ಸಮೀಪದ ಕರಸುಳ್ಳಿ. ಓದಿದ್ದು ಬೆಳೆದಿದ್ದು ಎಲ್ಲಾ ಊರಲ್ಲೇ. ವೃತ್ತಿಯಿ೦ದ System Administrator. ಕ್ರಿಕೆಟ್ ಆಡುವದು, ಈಜು,ಫೋಟೋಗ್ರಫಿ ಮತ್ತು ಪ್ರವಾಸ ನನ್ನ ಅಚ್ಚುಮೆಚ್ಚು. ಏ೦ದೋ ಬರೆದು ಬಿಟ್ಟುಬಿಟ್ಟಿದ್ದ ಬರವಣಿಗೆಗೆ ಚಾಲನೆ ಕೊಟ್ಟ ಕೀತಿ೯ ಸಲ್ಲಬೇಕಾದ್ದು ನನ್ನ ಗೆಳೆಯ ಶ್ರೀನಿಧಿಗೆ... ಆತ್ಮೀಯ ಗೆಳೆಯರನ್ನ ಗಳಿಸಿದ್ದು, ಒ೦ದಷ್ಟು ಊರು ಅಲೆದಿದ್ದು ನನ್ನ ಪಾಲಿನ ಸಾಧನೆ. ಅಮರನಾಥ ಮತ್ತೆ ಮಾನಸ ಸರೋವರಗಳು ನಾನು ಜೀವನದಲ್ಲೊಮ್ಮೆ ಹೋಗಲೇ ಬೇಕಾದ ಜಾಗಗಳು. ಸಾಧ್ಯವಾದರೆ ಒಮ್ಮೆ ಹಿಮಾಲಯದ ಎತ್ತರಕ್ಕೊಮ್ಮೆ ಕಾಲಿಡುವ ಕನಸಿದೆ.
Interests Cricket, Photography, Traveling, Water sports, Computer and technologies
Favorite Movies God must be crazy. Lagerahoo munnabhai, Rang de Basanti, Matadaana, Amrithavarshini, MungarumaLe
Favorite Music Kannada, Hindi Old and songs of kailsh kher.