'ಪ್ರೀತು' ಕೆಮ್ಮಾಯಿ,

My blogs

About me

Location Bangalore, Karnataka, India
Introduction ಒಂದು ಚಿಕ್ಕ ಹನಿ! ಹೊಳೆಯಾಗಿ ಹರಿಯತೊಡಗಿತು. ಹೊಳೆ ಹರಿಯುತ್ತಲೇ ಇರುತ್ತದೆ. ದಡಗಳ ಅಂತರ ಜಾಸ್ತಿಯಾಗುತ್ತಲೇ ಇರುತ್ತದೆ. ಹೊಳೆ ಬತ್ತಿ ಹೋಗಬಹುದು. ಆದರೆ ಬತ್ತಿದ ಹೊಳೆ ತನ್ನ ಗುರುತನ್ನು ಬಚ್ಚಿಡಲಾರದು. 'ನೀ ನಡೆವ ಹಾದಿ ಇತರರಿಗೆ ಗುರುತಾಗಲಿ'- ಹಾಗಂತ ನಂಬಿ ಬದುಕುವವನು ನಾನು. ನನ್ನ ಬದುಕಿಗೆ ಚೌಕಟ್ಟಿಲ್ಲ. ಎಲ್ಲೆಲ್ಲಿ ಕ್ಯಾನ್ವಾಸ್ ಸಿಗತ್ತೋ ಅಲ್ಲೆಲ್ಲಾ ಬದುಕಿನ ಚಿತ್ತಾರ ಬಿಡಿಸುತ್ತೇನೆ. ನೀವು ಬಣ್ಣ ಚೆಲ್ತೀರಲ್ಲಾ