Sinchana

My blogs

About me

Gender FEMALE
Location Bangalore, Karnataka
Introduction ನಾನ್ ಸಿಂಚನಾ.. ಭಾವ ಸಿಂಚನಾ,ಬದುಕಿನ ಜೀವ ಸಿಂಚನಾ, ಒಲವಿನ ರಾಗ ಸಿಂಚನಾ.. ಅಪ್ಪ ಅಮ್ಮ ಕರೆಯೋದಕ್ಕೆ ಅಂತ ಇಟ್ಟ ಹೆಸರು ಸಹನಾ.. ಆದ್ರೆ ನನ್ನದು ಅದಿಲ್ಲದ ಜೀವನ.. ಕೋಪ ಜಾಸ್ತಿ ತಾಪ ಇನ್ನೂ ಜಾಸ್ತಿ ..ಮಾಡೋದಕ್ಕೆ ಸದಾ ರೆಡಿ ಇರ್ತಿನಿ ಕುಸ್ತಿ, ಒಟ್ಟಲ್ಲಿ ಬದುಕಲ್ಲಿ ಇರಬೇಕು ಮಸ್ತಿ...! ನನ್ನೊಂದಿಗಿರ್ತಾರೆ ಚಮಕ್ ಚಮೇಲಿ , ನಾನೊಂಥರಾ ಚಂಪಾಕಲಿ.. ನಮ್ಮಪ್ಪಾ ಹುಲಿ ! ಅಮ್ಮಾ ಜೂಲಿ, ನಾನೇ ಸ್ವಲ್ಪ ಮೊಂಡು ಇಲಿ.. ಆದ್ರೂ ಜಾಲಿ ಜಾಲಿ..:)) ಬದುಕು ಬಂದಂಗೆ ಬರಲಿ.. ತಗೊತಿನಿ ಕೈಲಿ.. ತಲೆ ಎಲ್ಲಾ ಕಾಲಿ..ಆದ್ರೂ ಬರೆಯೋದು ನನ್ನ ಖಯಾಲಿ.. ಹುಟ್ಟಿದ್ದು ಕಡಲ ತೀರದಲ್ಲಿ ..ಬೆಳೆದಿದ್ದು ಬೆಟ್ಟದ ತಪ್ಪಲಲ್ಲಿ .. ಬದುಕೋದಕ್ಕೆ ಕಲಿತಾ ಇರೋದು ಬೆಂದಕಾಳೂರಲ್ಲಿ .. ಆಗಾಗ ಬರ್ತೀನಿ ಇಲ್ಲಿ.. ಕಂಡದ್ದು ಕಾಣದ್ದು ಮಾಡಿದ್ದು ಮಾಡದ್ದು ಮನಸಿಗೆ ಅನ್ನಿಸಿದ್ದು ಬೇಕಾಗಿದ್ದು ಬೇಡವಾಗಿದ್ದು ಎಲ್ಲಾನು ಇರತ್ತೆ ನನ್ನ ಲಹರಿಯಲ್ಲಿ ....