ಕನ್ನಡಕ್ಕಾಗಿ ಮೋಹನ್ (Kannadakkaaagi Mohan)

My blogs

Blogs I follow

About me

Gender Male
Occupation ತಾಯ್ನಾಡ ಸೇವೆ
Location ವಿರಾಜಪೇಟೆ Virajapet, ಕರ್ನಾಟಕ Karnataka, India
Links Wishlist
Introduction ಸೀದಾ ಸಾದಾ ಕನ್ನಡ ಹುಡುಗ, ಭೂಮಿತಾಯಿ, ಹೆತ್ತ ತಾಯಿಯೇ ದೇವರು, ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ ಇರೋ ನಾಲ್ಕು ದಿನ ನಗುವನ್ನು ಹಂಚೋ ಮನಸಿರೋ ಹುಡುಗ.
Interests ಕಥೆ-ಕವನ ರಚನೆ, ಪ್ರವಾಸ, ಹಾಡುಗಾರಿಕೆ, ಹಗಲು ಕನಸು ಕಾಣೋದು.
Favorite Movies ಕನ್ನಡದ ಎಲ್ಲಾ ಚಿತ್ರಗಳು. (ಯಾಕೆಂದ್ರೆ ಅದು ನಮ್ಮದು!!) ಅಣ್ಣಾವ್ರು, ವಿಷ್ಣು ಅಪ್ಪಾಜಿ, ಅಂಬಿಯಣ್ಣ, ಟೈಗರ್ ಪ್ರಭಾಕರ್, ಪಟ್ಟಿ ಮಾಡ್ತಾ ಹೋದ್ರೆ ಹೆಸರು ಮುಗಿಯಲ್ಲ, ಇಷ್ಟ ಪಟ್ಟ ಎಷ್ಟೋ ಚಿತ್ರಗಳಿವೆ.
Favorite Music ಅಣ್ಣಾವ್ರು ಹಾಡಿರೋ ಎಲ್ಲಾ ಹಾಡುಗಳು, ಎಸ್.ಪಿ.ಬಿ. ಹಾಡುಗಳು, ಪಿ.ಬಿ.ಎಸ್. ಹಾಡುಗಳು, ಮಾತು ಹಳೇ ಹಿಂದಿ ಹಾಡುಗಳು.
Favorite Books ಒಂದನೇ ತರಗತಿಯ ಪುಸ್ತಕ, ಹಳೇ ಮಗ್ಗಿಪುಸ್ತಕ, !!!

Why do you think honeydew is the money melon?

ಯಾಕೆ? ಏನು? ಹೇಗೆ? ಇದೇನಾ? ಹೌದಾ?