ಚುಕ್ಕಿ....

My blogs

Blogs I follow

About me

Gender Female
Industry Student
Occupation Management Information Technology
Location ಬೆಂಗಳೂರು, ಕರ್ನಾಟಕ, India
Introduction ನನ್ನ ಬಗ್ಗೆ ನಾನೇ ಹೇಳಿಕೊಳ್ಳುವಂತಹ ದೊಡ್ಡ ವ್ಯಕ್ತಿತ್ವ ನನ್ನದಲ್ಲ,ಆದ್ರೂ ಹೇಳ್ತೀನಿ....ಹುಟ್ಟಿದ್ದು ಮಲೆನಾಡಿನ ಪುಟ್ಟದೊಂದು ಹಳ್ಳಿಯಲ್ಲಿ. ನನಗೆ ಪ್ರಕೃತಿ ಅಂದರೆ ತುಂಬಾ ಇಷ್ಟ.ಅದಕ್ಕೆ ಅನುಗುಣವಾಗಿ ಹುಟ್ಟಿದ್ದು ಕೂಡ ಸ್ವರ್ಗ ಎಂದೆನಿಸುವ ಪ್ರಕೃತಿಯ ಮಡಿಲಾದ ಕೊಡಗಿನಲ್ಲಿ.ನಾನು ಸರಳ ಹಾಗು ನೇರ ಸ್ವಾಭಾವದ ಹುಡುಗಿ. ನನಗೆ ಹಠ ಮತ್ತು ಕೋಪ ಸ್ವಲ್ಪ ಜಾಸ್ತಿನೇ ಇದೆ.ಸಂಗೀತ ಕೇಳೋದು, ನೃತ್ಯ ಮಾಡೋದು, ಪುಸ್ತಕಗಳನ್ನು ಓದೋದು,ಕವಿತೆ ಬರೆಯೋದು ನನ್ನ ಹವ್ಯಾಸಗಳು.ನಾನು ಯಾವಾಗ್ಲು ನಗು-ನಗುತಾ ಇರ್ತೀನಿ. ಹಾಗಂತ ಜೋಕರ್ ಅನ್ಕೋಬೇಡಿ, ನಾನು ನಕ್ಕು,ಸುತ್ತಲೂ ಇರುವವರನ್ನು ನಗಿಸುವ ಸಣ್ಣ ಪ್ರಯತ್ನ ಅಷ್ಟೆ.ನೋವುಂಟು ಮಾಡುವ ಸ್ವಭಾವ ನನ್ನದಲ್ಲ..ನನಗೆ ಮಳೆಯಲ್ಲಿ ನೆನೆಯೋದು, ಚಂದಮಾಮ ಬೆಳದಿಂಗಳಲ್ಲಿ ಕೂರೋದು, ಕಾಮನಬಿಲ್ಲು ಅಂದ್ರೆ ತುಂಬಾ ಇಷ್ಟ..ನನಗೆ ನೆನಪುಗಳು ನೋವುಂಟು ಮಾಡಿದ್ರು ನೆನಪುಗಳು ತುಂಬಾ ಇಷ್ಟ.ಓದುತ್ತ ಇರೋದು Master of Business Administration. ಇರೋದು ಹೈಟೆಕ್ ಸಿಟಿ ಬೆಂಗಳೂರಿನಲ್ಲಿ..ಇಲ್ಲಿನ ಟ್ರಾಫಿಕ್, ಜನಜಂಗುಳಿ,ಉಸಿರು ಕಟ್ಟಿಸುವ ಗಾಳಿ-ಧೂಳು ...ಅಬ್ಭಾ..ನನ್ನೂರು ನಿಜಕ್ಕೂ ಗ್ರೇಟ್!! ಅದರೂ ಇರಬೇಕಾದ್ದು ಅನಿವಾರ್ಯ. ಅದೇನೇ ಇರಲಿ..ಅನಿವಾರ್ಯ ಪರಿಸ್ಥಿತಿಗೆ ಹೊಂದಿಕೊಳ್ಳುವುದೇ ಜೀವನ ಅಲ್ವಾ..ಆ ಅನಿವಾರ್ಯತೆಯಲ್ಲೂ..ಕನಸನ್ನು ನನಸು ಮಾಡುವ ತವಕ..!.
Interests ದೂರದರ್ಶನ, ಸಂಗೀತ, ನೃತ್ಯ, ಕವಿತೆಗಳ ಗೀಚುವ ಹವ್ಯಾಸಗಳು, ಇನ್ನೂ ಅನೇಕ...
Favorite Movies DDLJ, Kuch kuch hota hai, Milana, Main Tera hero, 2 states, ಮಿಲನ, ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಮೈನಾ, etc..
Favorite Music Silent, feelings, melodious songs..Indian Music..
Favorite Books I Too Had a Love Story, The Promise, Accidentaly in Love, Love @ Fb, Its Not a Forever, You are password to my life, Sorry, You Are Not My Type, Few Things Left Unsaid, ಕರ್ವಾಲೋ, ತಬರನ ಕಥೆ, etc...