ಸಂತೋಷ್ ನಾಯ್ಕ....

My blogs

About me

Gender Male
Industry Publishing
Location ಭಟ್ಕಳ, ಕರ್ನಾಟಕ, India
Introduction ಹುಟ್ಟಿ ಬೆಳೆದಿದ್ದು ಕರಾವಳಿಯ ಮಗ್ಗಲುಮನೆ, ಸದಾ ಗಲಾಟೆಯೇ ಬಂಡವಾಳವಾಗಿಸಿದ ಭಟ್ಕಳದಲ್ಲಿ. ಪಿಯುಸಿ ತನಕ ಅಲ್ಲಿ, ನಂತರ ಬದುಕಿನ ಚಿಕ್ಕ ತಿರುವು ಉಜಿರೆಯಲ್ಲಿ ಪತ್ರಿಕೋದ್ಯಮದ ಡಿಗ್ರಿ ಮುಗಿಸಿದಾಗ ಪತ್ರಿಕೆಯಲ್ಲಿ ಕೆಲಸ ಮಾಡುವ ಇಚ್ಚೆಯಲ್ಲಿ ಬೆಂಗಳೂರಿಗೆ ಬಂದು ಈಗ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ...ಮುಂದಿನ ವಿವರಗಳು ಸಾಧ್ಯವಾದಾಗ...
Interests ಬರೆಯುವುದು, ಸ್ವಲ್ಪ ಕೊರೆಯುವುದು..ಫಿಲ್ಮಗಳನ್ನು ನೋಡುವುದು..
Favorite Movies one and only ರಂಗ್ ದೇ ಬಸಂತಿ.....
Favorite Music ಭಾವಗೀತೆ ಹಾಗೂ ಭಟ್ಟರ ಗೀತೆ
Favorite Books ಮಹಾ ಪಲಾಯನ -ಪುಚಂತೆ ಆವರಣ