ನೇಸರ ಕಾಡನಕುಪ್ಪೆ

My blogs

Blogs I follow

About me

Gender Male
Industry Communications or Media
Occupation Journalist
Location Mysore, Karnataka, India
Introduction ಕನ್ನಡಪ್ರಭ ದಿನಪತ್ರಿಕೆಯಲ್ಲಿ ವರದಿಗಾರ. ವಾಸ ಮೈಸೂರಿನಲ್ಲಿ. ಓದಿದ್ದೆಲ್ಲಾ ಇಲ್ಲೆ. ತಂದೆ ಪ್ರೊ. ಶಿವರಾಮು ಕಾಡನಕುಪ್ಪೆ. ತಾಯಿ ಸುವರ್ಣ ಕಾಡನಕುಪ್ಪೆ. ಅಕ್ಕ ಡಾ. ಸುಶಿ ಕಾಡನಕುಪ್ಪೆ. ತಮ್ಮನೂ ಇದ್ದಾನೆ. ಪ್ರೀತಿಯ ಚೂಟಿ, ನಮ್ಮ ಪುಟ್ಟ ನಾಯಿ! ಆಸಕ್ತಿ ವಿಜ್ಞಾನ ಬರೆಹ. ಪರಿಣಿತಿ ವಾಹನ ಕ್ಷೇತ್ರ. ಛಾಯಾಗ್ರಹಣ ಮೆಚ್ಚಿನ ಆಸಕ್ತಿ. ಪರಿಣಿತಿ ರಾತ್ರಿ ಛಾಯಾಗ್ರಹಣ. ಫಾಸ್ಟ್‌ ಬೈಕ್ ರೈಡಿಂಗ್‌ ಕೆಟ್ಟ ಹವ್ಯಾಸ! POWER DRIVE ಬಗ್ಗೆ ಪ್ರೀತಿ ಹೆಚ್ಚು. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯವಾಗಿಸುವ ಪುಟ್ಟ ಪ್ರಯತ್ನ ನನ್ನದು. ನನ್ನ e- mail ವಿಳಾಸಕ್ಕೆ ನಿಮ್ಮ ಪ್ರತಿಕ್ರಿಯೆಗಳನ್ನು ಕಳುಹಿಸಿ: nesarak@yahoo.co.in / nesu.friend@gmail.com
Favorite Books ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಬರಹಗಳನ್ನು ಒಂದನ್ನೂ ಬಿಡದೆ, ಕೆಲವೊಮ್ಮೆ ಓದಿದ್ದನ್ನೇ ಓದುವ ಗೀಳು. ಕುವೆಂಪು ಕೆಲವೊಮ್ಮೆ ಕಬ್ಬಿಣದ ಕಡಲೆ. ಶಿವರಾಮ ಕಾರಂತ ಅಚ್ಚುಮೆಚ್ಚಿನ ಕಾದಂಬರಿಗಾರ. DAN BROWN ನ The Angels and Demons, The Da Vinci Code, The Deception Point, The Digital Fortress ಮೆಚ್ಚಿನ ಪುಸ್ತಕಗಳು. Fedrick Forsyth ನ The Odessa File, Robert Ludlum ನ Bourne Series, Irving Wallace ನ The Word ನನ್ನನ್ನು ಬೆರಗುಗೊಳಿಸಿದ ಕಾದಂಬರಿಗಳು.