ಗುರುರಾಜ ಕುಲಕರ್ಣಿ(ನಾಡಗೌಡ)

My blogs

Blogs I follow

About me

Gender Male
Industry Technology
Location ಬೆಂಗಳೂರು, ಕರ್ನಾಟಕ, India
Introduction ಹುಟ್ಟಿದ್ದು ಸಿಂದಗಿ ಜಿಲ್ಲಾ ಬಿಜಾಪುರಾ, ಅಲ್ಪ ಸ್ವಲ್ಪ ಓದ್ದಿದ್ದು ಧಾರವಾಡದಾಗ, ನೌಕರಿ ಅಂತ ಮಾಡ್ಲಿಕತ್ತಿದ್ದು ಬೆಂಗಳೂರನಾಗ. ನೌಕರಿ ನೆವದಾಗ ಆ ದೇಶಾ ಈ ದೇಶಾ ಅಂತ ಸುತ್ತಿನಿ, ಹಾಂಗ ನೋಡಿದ್ರ ಕೋಶಾನೂ ಓದೀನಿ ಅಂದ್ರೂನು ಇನ್ನಾ, "ರ ಬಿಟ್ಟು ಠ" ಅಂತ ಬರಿಲೀಕ್ಕು ಬರಂಗಿಲ್ಲ. ಸಣ್ಣಾಂವಾ ಇದ್ದಾಂಗಿಂದಾ ಕಥಿ ಹೇಳೂದು ಹರಟಿ ಹೊಡಿಯೋದು ಮಾಡ್ಕೊತ್ ಬಂದಿನಿ. ಇಲ್ಲೂ ಅದೇ ಮಾಡ್ತೀನಿ.
Favorite Movies ಸಾಹಸ ಸಿಂಹ, ಬಂಧನ, ಖೈದಿ, ಸಿಡಿದೆದ್ದ ಸಹೋದರ, ಸುಪ್ರಭಾತ, ಓಶಿಯನ್ಸ್ ೧೧-೧೨-೧೩, ಕೂಲ್ ರನ್ನಿಂಗ್, ಇಂಡಿಯಾನ್ ಜೋನ್ಸ್ ಸಿರೀಸ್, ರಾಕಿ ಸಿರೀಸ್, ಕ್ಲಿಂಟ್ ಈಸ್ಟವುಡ್ ಯಾವುದೇ ಸಿನಿಮಾ, ಶರಾಬಿ, ಶೋಲೆ, ಆಖರಿ ರಾಸ್ತಾ, ಅಂಗೂರ...ಇನ್ನೂ ಲಿಸ್ಟ್ ದೊಡ್ಡದದ್...ಬ್ಲಾಗ್ ಸಾಕಾಗಂಗಿಲ್ಲ್...
Favorite Music ಕಿಶೋರಕುಮಾರ್...ಆರ್.ಡಿ.ಬರ್ಮನ್ ಜೋಡಿ, ಹಾಡಿದ್ದು. ಅದು ಬಿಟ್ಟರ್, ಕ್ಂಟ್ರಿ ಮ್ಯುಸಿಕ್, ಜಾಜ಼್‍ದಿಂದ್ ಹಿಡಿದು ಅಭ್ಂಗ, ಹಿಂದುಸ್ತಾನಿ, ದಕ್ಷಿಣಾದಿ, ಎಲ್ಲಾನು ನಡೀತದ.
Favorite Books ಬೇಂದ್ರೆಯವರು ಬರಿದಿರೋ ಒಂದಿಷ್ಟು ಪದ್ಯಾ ಓದೀನಿ (ಎಲ್ಲಾ ..ಅಲ್ಲಾ ಮತ್ತ್), ಭೈರಪ್ಪನವರು, ಬೀಚಿಯವರು, ಕಾರಂತರು ಬರೀದಿರೋದು ಓದಿನಿ. ಸಾನೆ ಗುರೂಜಿಯರದು "ಶಾಮನ ತಾಯಿ" ಓದಿ ಅದರಿಂದ ಕಲತಿನಿ. ಬಿ.ಜಿ.ಎಲ್. ಸ್ವಾಮಿ, ಟಿ.ಕೆ. ರಾಮರಾಯರು, ’ಕೇಫ’, ಡುಂಡಿರಾಜ ನನಗ್ ಖುಷಿ ಕೊಡು ಇನ್ನೊಂದಿಷ್ಟು ಲೇಖಕರು.